Orabba movie review. ಚಿತ್ರ ವಿಮರ್ಶೆ – ಭಾವನೆಗಳ ಬೆಸೆಯುವ, ಸಂಪ್ರದಾಯಿಕ ಸೆಲೆಯ, ಕಣ್ಮನ ತಣಿಸುವ ಊರಬ್ಬ

ಚಿತ್ರ –  ಊರಬ್ಬನಿರ್ಮಾಪಕರು –  ನರೇಶ್ ಗೌಡನಿರ್ದೇಶನ – ಲಕ್ಕಿ ಶಂಕರ್ಛಾಯಾಗ್ರಹಣ –  ಕೃಷ್ಣಕುಮಾರ್ (KK)ಸಂಗೀತ –  ಅಕ್ಷಯ್ ರಿಷಬ್ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ನರೇಶ್ ಗೌಡ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಬ.ಲ.ರಾಜವಾಡಿ, … Read More

‘ದೇವಿ ಮಹಾತ್ಮೆ’ ಪ್ರಪಂಚ ಪರಿಚಯಿಸಿದ ನಾಗರಾಜ್ ಸೋಮಯಾಜಿ…ಸಖತ್ ಪ್ರಾಮಿಸಿಂಗ್ ಆಗಿದೆ ಟೀಸರ್

ಕುತೂಹಲಕಾರಿ ಹಾದಿಯಲ್ಲಿ ರೋಚಕವಾಗಿ ಸಾಗುವ ದೇವಿ ಮಹಾತ್ಮೆ ಟೀಸರ್.. ವಿಭಿನ್ನ ಪಾತ್ರದಲ್ಲಿ ರಂಗಾಯಣ ರಘು ಕನ್ನಡ ಚಿತ್ರರಂಗ ಅತ್ಯದ್ಭುತ ಕಲಾವಿದರಲ್ಲಿ ರಂಗಾಯಣ ರಘು ಕೂಡ ಒಬ್ಬರು. ಅವರ ಅಭಿನಯದ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಯಾವುದೇ ಪಾತ್ರ ಕೊಟ್ಟರು ‌ಲೀಲಾಜಾಲವಾಗಿ ನಟಿಸುವ ರಂಗಾಯಣ … Read More

ಅನಿಲ್ ರವಿಪುಡಿ ನಿರ್ದೇಶನದಲ್ಲಿ ಸೆಟ್ಟೇರಿತು ವಿಕ್ಟರಿ ವೆಂಕಟೇಶ್- ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾ..

ತೆಲುಗಿನ ಹಿಟ್ ಮಿಷನ್ ಎನಿಸಿಕೊಂಡಿರುವ ನಿರ್ದೇಶಕ ಅನಿಲ್ ರವಿಪುಡಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಇಂದು‌ ಹೈದ್ರಾಬಾದ್ ನಲ್ಲಿ ಸೆಟ್ಟೇರಿದೆ. ವಿಕ್ಟರಿ ವೆಂಕಟೇಶ್, ನಂದಮೂರಿ ಕಲ್ಯಾಣ್ ರಾಮ್ ನಾಯಕರಾಗಿ ನಟಿಸುತ್ತಿದ್ದು, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಡ್ತಿದ್ದಾರೆ. ನಿರ್ಮಾಪಕ … Read More

Doddmansa movie review cast and crew. ಚಿತ್ರ ವಿಮರ್ಶೆ – ದೊಡ್ಮನ್ಸ ಇದು ಪ್ರೇಕ್ಷಕರಷ್ಟೇ ಅಲ್ಲಾ ಚಿತ್ರರಂಗದವರು ನೋಡಬೇಕಾದ ಚಿತ್ರ

ಚಿತ್ರ –  ದೊಡ್ಮನ್ಸನಿರ್ಮಾಪಕರು –  ಕವಿತಾ ಮಂಜುನಾಥ್ನಿರ್ದೇಶನ – ಶರತ್ ಕೃಷ್ಣಛಾಯಾಗ್ರಹಣ –  ಆನಂದ್ ಇಳೆಯರಾಜಸಂಗೀತ –  ಶಿಧರ್ ಕಶ್ಯಪ್, ಪೌಲ್ ಅಲೆಕ್ಸ್ಸಂಕಲನ – ವೇದಿಕ್ ವೀರ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ಶರತ್ ಕೃಷ್ಣ, … Read More

ಲವ್ ಸೀಸನ್ ನಲ್ಲಿ ಸುಮಧುರ ಗೀತೆಗಳ ಪಯಣ

ಲವ್ ಸೀಸನ್ಸ್: ಹಾಡುಗಳ ಗೆಲುವಿನ ಸಿಹಿ ಹಂಚಿಕೊಂಡ ಚಿತ್ರತಂಡ!ಇದೇ ಜುಲೈ 3ರಂದು ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಬಿಡುಗಡೆಗಾಗಿ ತಯಾರಾಗುತ್ತಿರುವ ಚಿತ್ರತಂಡವೀಗ ಬಿಡುಗಡೆಗೊಂಡಿರುವ ಮೂರು ಹಾಡುಗಳಿಗೆ ಕೇಳುಗರ ಕಡೆಯಿಂದ ಸಿಗುತ್ತಿರೋ ಭರಪೂರ ಪ್ರತಿಕ್ರಿಯೆ ಕಂಡು ಖುಷಿಗೊಂಡಿದೆ. ಈ … Read More

“ಹುಲಿ ಬೀರ”ನ ಜಿಗ್ರಿದೋಸ್ತ್ ಹಾಡು

ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ಹುಲಿಬೀರ. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ‘ಜಿಗ್ರಿ ದೋಸ್ತ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಯರ್ರಾಬಿರ್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿ … Read More

Mrutyu devate movie review. ಚಿತ್ರ ವಿಮರ್ಶೆ – ಪ್ರಾಮುಕರ ಪಾಲಿಗೆ ಮೃತ್ಯು ದೇವತೆ

ಚಿತ್ರ –  ಮೃತ್ಯುದೇವತೆನಿರ್ಮಾಪಕರು –  ನವೀನ್ ಮಹದೇವ್ನಿರ್ದೇಶನ – ನವೀನ್ ಮಹದೇವ್ಛಾಯಾಗ್ರಹಣ –  ಛಾಯಾಗ್ರಹಣಸಂಗೀತ –  ಶಿವಪ್ರಸಾದ್‍ಸಂಕಲನ – ವಿಕ್ರಮಾದಿತ್ಯ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ವಿನಯ ಪ್ರಸಾದ್, ನವೀನ್ ಮಹದೇವ್, ಸಾರಿಕಾ, ಹಿಮಶ್ರೀ, ಡಯಾನಾ,ಸೂರ್ಯ, … Read More

‘ಕಲರ್ಸ್ ಕನ್ನಡ’ದಲ್ಲಿ ಜೂನ್ 8ರಿಂದ ಹೊಚ್ಚ ಹೊಸ ಕಥೆ ‘ಅಗ್ನಿಸಾಕ್ಷಿ’!

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ ‘ಅಗ್ನಿಸಾಕ್ಷಿ’ ಶೀರ್ಷಿಕೆ ಈಗ ಮತ್ತೆ ಕನ್ನಡಿಗರ ಮನೆಮನ ಬೆಳಗಲು ಸಜ್ಜಾಗಿದೆ. ಕೌಟುಂಬಿಕ ಮನರಂಜನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಇದೇ ಜೂನ್ 8ರಿಂದ ಸಂಜೆ 7:00 ಗಂಟೆಯ ಪ್ರೈಮ್ ಟೈಮ್ ಸ್ಲಾಟ್‌ನಲ್ಲಿ … Read More

“ಪಂಚಮುಖಿ” ಜೂನ್ 26 ರಂದು ಬಿಡುಗಡೆ .

ಎಸ್ ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಚಂದ್ರು ಆಚಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ “ಪಂಚಮುಖಿ” ಚಿತ್ರದ ಟ್ರೈಲರ್ ಹಾಗೂ ವಿಡಿಯೋ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಚಿತ್ರ ಜೂನ್ 26 ರಂದು ತೆರೆಗೆ … Read More

ಬಾಸ್ ಚಿತ್ರಕ್ಕೆ ಕೋರ್ಟ್ ನಿಂದ ಬಿಗ್ ರಿಲೀಫ್

“ಬಾಸ್” ಚಿತ್ರಕ್ಕೆ ಸಿವಿಲ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವು . ಸಿರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾವಾಗಿರುವ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ “ಬಾಸ್” ಚಿತ್ರದ ಕುರಿತು ನಗರದ ಸಿವಿಲ್ ನ್ಯಾಯಾಲಯ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ‌. ಈ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor