ಬಿ.ಕೆ.ಶ್ರೀನಿವಾಸ್ (ಬೆಂ.ಕೋ.ಶ್ರೀ) “ಜೀವನಯಾನ” ಪುಸ್ತಕ ಬಿಡುಗಡೆ

ಬುಧವಾರ ಗಾಂಧಿ ಭವನದಲ್ಲಿ ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ.ಕೊ.ಶ್ರೀ) ಅವರ ಸಿನಿಮಾ, ವ್ಯಾಪಾರ, ಹೋರಾಟ, ಅಜೇಯ ಮನೋಬಲದ ಯಶೋಗಾಥೆಯನ್ನೊಳಗೊಂಡ ‘ಬಿ.ಕೆ.ಶ್ರೀನಿವಾಸ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕದ ಬಿಡುಗಡೆ ಸಮಾರಂಭ ನಡೆಯಿತು. ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕನ್ನು ಲೋಕಾರ್ಪಣೆ … Read More

“ಮಹಾನ್” ಚಿತ್ರದಲ್ಲಿ ಡಾ||ಶಿವರಾಜಕುಮಾರ್ ಹಾಗೂ‌ ವಿಜಯ ರಾಘವೇಂದ್ರ.

ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ “ಮಹಾನ್” ಚಿತ್ರದ ವಿಶೇಷಪಾತ್ರದಲ್ಲಿ ಕರುನಾಡ ಚಕ್ರವರ್ತಿ ಡಾ||ಶಿವರಾಜಕುಮಾರ್ ಅಭಿನಯಿಸಿದ್ದಾರೆ. ವಿಜಯ್ ರಾಘವೇಂದ್ರ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಬಹಳ ವರ್ಷಗಳ ನಂತರ ಶಿವರಾಜಕುಮಾರ್ ಹಾಗೂ ವಿಜಯ ರಾಘವೇಂದ್ರ ಒಂದೇ ಚಿತ್ರದಲ್ಲಿ … Read More

“ಗ್ರಾಮಾಯಣ”ದ ಟ್ರೇಲರ್ ಅನಾವರಣಗೊಳಿಸಿದರು ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ.

ಜುಲೈ 3 ರಂದು ತೆರೆಗೆ ಬರಲಿದೆ ವಿನಯ್ ರಾಜ್ ಕುಮಾರ್ ಅಭಿನಯದ ಈ ಚಿತ್ರ. . ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ – ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ – ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ಅಭಿನಯಿಸಿರುವ … Read More

Balaramana dinagalu movie review. ಚಿತ್ರ ವಿಮರ್ಶೆ – ಅಂಡರ್ವರ್ಲ್ಡ್ ಒಳಗೊಂದು ಪ್ರೇಮ ಕಥೆ

ಚಿತ್ರ –   ಬಲರಾಮನ ದಿನಗಳುನಿರ್ಮಾಪಕರು –  ಶ್ರೀಮತಿ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಜಯರಾಮ್ನಿರ್ದೇಶನ – ಕೆ. ಎಮ್. ಚೈತನ್ಯಛಾಯಾಗ್ರಹಣ –  H. C. ವೇಣುಸಂಗೀತ –  ಸಂತೋಷ್ ನಾರಾಯಣ್ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – … Read More

ಚಿತ್ರ ವಿಮರ್ಶೆ – ಮೋಡ ಮತ್ತು ಮಳೆಯ ನಡುವೆ ಸಾತ್ವಿಕ ಪ್ರೀತಿಗೆ ಸೌಪಾರ್ಣಿಕ ಲೇಪನದ ಚರಿಷ್ಮ

ಚಿತ್ರ –   ಮೋಡ ಕವಿದ ವಾತಾವರಣನಿರ್ಮಾಪಕರು –  ಮೈಸೂರು ರಮೇಶ್, ಸಿಂಪಲ್ ಸುನಿ, ಶ್ರೀರಂಗ ರಾಜು, ಲೋಕೇಶ್ ಬೆಳವಾಡಿ, ರಮೇಶ್ ಗೋವ. ನಿರ್ದೇಶನ – ಸಿಂಪಲ್ ಸುನಿಛಾಯಾಗ್ರಹಣ –  ಸಂತೋಷ್ ರೈ ಪಾತಾಜೆಸಂಗೀತ –  ಜ್ಯುಡಾ ಸ್ಯಾಂಡಿ Rating -3/5 ಚಿತ್ರ … Read More

ರಿಲೀಸ್‌ ಆಯ್ತು ಅಯೋಗ್ಯ ಸಿನಿಮಾದ ಮೊದಲ

ಸತೀಶ್‌ ನಿನಾಸಂ ಹಾಗೂ ರಚಿತಾ ರಾಮ್‌ ಅಭಿನಯದ ಅಯೋಗ್ಯ2 ಸಿನಿಮಾದ ಮೊದಲ ರೊಮ್ಯಾಂಟಿಕ್‌ ಹಾಡು ಬಿಡುಗಡೆ ಆಗಿದೆ..ನಟ ಸತೀಶ್‌ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ..ಈಗಾಗಲೇ ಹಿಟ್‌ ಜೋಡಿ ಎನ್ನಿಸಿಕೊಂಡಿರೋ ರಚಿತಾ ಹಾಗೂ ಅಯೋಗ್ಯ ಇಬ್ಬರು ಒಟ್ಟಿಗೆ ಮತ್ತೆ ಅಯೋಗ್ಯ2 ಸಿನಿಮಾ … Read More

“ಶ್ರಾವಣಿ” ಕಿರುಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ ..

ಕನ್ನಡ – ತೆಲುಗು ಎರಡು ಭಾಷೆಗಳಲ್ಲೂ ಎರಡು ಭಾಗಗಳಲ್ಲಿ ನಿರ್ಮಾಣ . ಬೆಳ್ಳಿತೆರೆಯ ಮೇಲೆ ಮೊದಲ ಚಿತ್ರ ನಿರ್ದೇಶಿಸುವ ಹಂಬಲವಿರುವ ನಿರ್ದೇಶಕರಿಗೆ ಕಿರುಚಿತ್ರ ಸೂಕ್ತ ವೇದಿಕೆ. ಎಷ್ಟು ಕಿರುಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂತಹ ಒಂದು ಪ್ರಯತ್ನವನ್ನು ಮುಳಬಾಗಿಲಿನ ವಿಕ್ರಮ್ … Read More

ಸುಷ್ಮಾ ವೀರ್ ಸಾರಥ್ಯದಲ್ಲಿ “ವೀರ ರಂಗ ಸಂಭ್ರಮ K5”

ಮೊದಲ ಗೀತೆಯಾಗಿ ಡಾ||ಚಂದ್ರಶೇಖರ್ ಕಂಬಾರರ “ಮಾಯಾದ ಮನದ ಭಾರ” ಹಾಡು ಬಿಡುಗಡೆ . ನಟಿ, ನಿರ್ಮಾಪಕಿ, ನಿರ್ದೇಶಕಿ ಸುಷ್ಮಾ ವೀರ್ ಈಗ ರಂಗಗೀತೆ ಪರಂಪರೆಗೆ ಹೊಸಲೇಪನ ಕೊಡಲು ಮುಂದಾಗಿದ್ದಾರೆ. ಇತ್ತೀಚೆಗೆ ತಮ್ಮ ವೀರ ಕಥಾಕರ ಎಂಬ ಸಂಸ್ಥೆ ಮೂಲಕ “ವೀರ ರಂಗ … Read More

Pallar Film Muhurtha ಪಳಾರ್ ಚಿತ್ರದ ಮುಹೂರ್ತ

ಗಿಲ್ಲಿ ನಟ ನಾಯಕನಾಗಿ ಅಭಿನಯಿಸುತಗತಿರುವ ಪಳಾರ್ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಕ್ಲ್ಯಾಪ್ ಮಾಡೋ‌‌ ಮೂಲಕ ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ‌ ಮಾಡೋ ಮೂಲಕ‌ ಪಳಾರ್ ಚಿತ್ರಕ್ಕೆ ಶುಭಹಾರೈಸಿದ್ರು. ಪಳಾರ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor