ಕರ್ನಾಟಕ ಅವಾರ್ಡ್ಸ್: 2026
ನ್ಯಾಷನಲ್ ಎಕ್ಸೆಲನ್ಸ್ ಕೌನ್ಸಿಲ್ ವತಿಯಿಂದ ಮಾರ್ಚ್ 28ರಂದು ಬೆಂಗಳೂರಿನ ಪುರಭವನದಲ್ಲಿ ಕರ್ನಾಟಕ ಅವಾರ್ಡ್ಸ್ ನಡೆಯಲಾಯಿತು. ರಾಜ್ಯದ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ನಟಿ ಶ್ರುತಿ, ISRO ಮಾಜಿ ವಿಜ್ಞಾನಿ ಡಾ ಟಿ ಎನ್ … Read More










