Title launch of the film Kirunage by the daughter and son-in-law of legendary actor Dr. Rajkumar. Dr.ರಾಜಕುಮಾರ್ ರವರ ಮಗಳು ಅಳಿಯರಿಂದ “ಕಿರುನಗೆ ” ಚಿತ್ರದ ಶೀರ್ಷಿಕೆ ಅನಾವರಣ.
ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಚಿತ್ರಕ್ಕೆ “ಕಿರುನಗೆ” ಎಂದು ಹೆಸರಿಡಲಾಗಿದೆ. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್ … Read More








