‘ಕಲರ್ಸ್ ಕನ್ನಡ’ದಲ್ಲಿ ಜೂನ್ 8ರಿಂದ ಹೊಚ್ಚ ಹೊಸ ಕಥೆ ‘ಅಗ್ನಿಸಾಕ್ಷಿ’!
ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ ‘ಅಗ್ನಿಸಾಕ್ಷಿ’ ಶೀರ್ಷಿಕೆ ಈಗ ಮತ್ತೆ ಕನ್ನಡಿಗರ ಮನೆಮನ ಬೆಳಗಲು ಸಜ್ಜಾಗಿದೆ. ಕೌಟುಂಬಿಕ ಮನರಂಜನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಇದೇ ಜೂನ್ 8ರಿಂದ ಸಂಜೆ 7:00 ಗಂಟೆಯ ಪ್ರೈಮ್ ಟೈಮ್ ಸ್ಲಾಟ್‌ನಲ್ಲಿ … Read More








