ಬೆಂಗಳೂರು ಇನ್: ರೋಚಕ ಮರ್ಡರ್ ಮಿಸ್ಟರಿ ಕಥೆಯ ಟ್ರೈಲರ್ ಬಿಡುಗಡೆ ಮಾಡಿದ ಅಹಿಂಸ ಚೇತನ್.

ಧರ್ಮ ಕೀರ್ತಿರಾಜ್ ಅಭಿನಯದ ಬೆಂಗಳೂರಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ‘ಬೆಂಗಳೂರು ಇನ್’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಇದೇ ತಿಂಗಳ 17ಕ್ಕೆ ಚಿತ್ರ ತೆರೆ ಕಾಣುತ್ತಿದ್ದು, ಬೆಂಗಳೂರಿನ ಮಾಗಡಿ ರಸ್ತೆಯ ಉತ್ಸವ್ ಲೆಗೆಸಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ … Read More

Gangs of UK movie reviews ಚಿತ್ರ ವಿಮರ್ಶೆ ಗ್ಯಾಂಗ್ಸ್ ಆಫ್ ಯುಕೆ

ಚಿತ್ರ –   ಗ್ಯಾಂಗ್ಸ್ ಅಫ್ಸ್ UKನಿರ್ಮಾಪಕರು –ನಿರ್ದೇಶನ –  ರವಿ ಶ್ರೀವತ್ಸಛಾಯಾಗ್ರಹಣ – ಗಿರಿಸಂಗೀತ –  ಸಾಧುಕೋಕಿಲ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು. ಒರಟ ಪ್ರಶಾಂತ್, ಮುನಿ, ರವಿ ಶ್ರೀವತ್ಸ, ಸೋನು ಉಪಾಧ್ಯ, ಪದ್ಮಾ ವಾಸಂತಿ, ಕೋಟೆ … Read More

Calendar movie review. ಕ್ಯಾಲೆಂಡರ್ ಚಿತ್ರ ವಿಮರ್ಶೆ – ಎಣ್ಣೆ, ಹೆಣ್ಣು ಮತ್ತು ಕ್ಯಾಲೆಂಡರ್

ಚಿತ್ರ –   ಕ್ಯಾಲೆಂಡರ್ ನಿರ್ಮಾಪಕರು –ನಿರ್ದೇಶನ –  ನವೀನ್ ಶಕ್ತಿಛಾಯಾಗ್ರಹಣ – ರಮೇಶ್ ಕೊಯಿರಸಂಗೀತ –  ಸುನದ್ ಗೌತಮ್ಸಂಕಲನ – suresh ಅರ್ಮುಗಮ್ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು. ಮಾಲಾಶ್ರೀ, ಪ್ರಮೋದ್ ಶೆಟ್ಟಿ, ಆದರ್ಶ್ ಗುಂಡುರಾಜ್, ಗುರು … Read More

Peter movie review cast and crew. ಪೀಟರ್ ಚಿತ್ರ ವಿಮರ್ಶೆ – 4 ಹೆಣ್ಣುಗಳ, ವಿಭಿನ್ನ ಮನಸ್ಥಿತಿಯ, ವಿಭಿನ್ನ ಕಥೆ

ಚಿತ್ರ –   ಪೀಟರ್1. ನಿರ್ಮಾಪಕರು – ವ್ರಿದ್ಧಿ ಸ್ಟುಡಿಯೋನಿರ್ದೇಶನ –  ಸುಖೇಶ್ ಶೆಟ್ಟಿಛಾಯಾಗ್ರಹಣ – ಗುರುಪ್ರಸಾದ್ ನರ್ನಾಡ್ಸಂಗೀತ –  ಹೃತ್ವಿಕ್  ಮುರುಳಿಧರ್ಸಂಕಲನ – ನವೀನ್ ಶೆಟ್ಟಿ ಹತ್ತಿಅಂಗಡಿ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು. ರಾಜೇಶ್ ಧ್ರುವ, ಜಾನ್ವಿ … Read More

ಒಂದೇ ವೇದಿಕೆಯಲ್ಲಿ 3 ಚಿತ್ರಗಳಿಗೆ ಚಾಲನೆ, ಸೀತಾ ರಾಮ ರಾಜು, ದರ್ಶನ ಸೇರಿ ಒಟ್ಟಿಗೆ ಮೂರು ಚಿತ್ರಗಳಿಗೆ ಮುಹೂರ್ತ

ಸೋಮವಾರ ಬೆಳಿಗ್ಗೆ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣಕುಮಾರ್ ಅವರ ಮಾಲೀಕತ್ವದಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ಆ ಮೂರು ಚಿತ್ರಗಳು ಯಾವುವೆಂದರೆ ಕೀರ್ತಿ ಕೃಷ್ಣ ಅವರ ನಿರ್ದೇಶನದ ಸೀತಾ ರಾಮ ರಾಜು, … Read More

ಚಿತ್ರ ವಿಮರ್ಶೆ –  ನಾನು ಕರುಣಾಕರ ಸಿನಿಮಾ ನಿರ್ದೇಶಕನ ಕಣ್ಣೀರ ಕಥೆ.

ಚಿತ್ರ –  ನಾನು ಕರುಣಾಕರನಿರ್ಮಾಪಕರು – ನಮ್ ಪಾಪಕರ್ನ್ ಸಿನಿಮಾ, ನಾರಾಯಣ್, ಸಂತೋಷ್, ವೈಭವ್ ಸುರೇಶ್ ನಿರ್ದೇಶನ – ಆರ್ಯನ್ ತೇಜಸ್ಛಾಯಾಗ್ರಹಣ – ವಿಜಯ್ ರಾಮಕುಮಾರ್ಸಂಗೀತ –  ರೋಹಿತ್ ಸೋವರ್ಸಂಕಲನ – ಸುಹಾಸ್ ಏನ್. Rating -3/5 ಚಿತ್ರ ವಿಮರ್ಶೆ- ಮಂಜುರಾಜ್ … Read More

ಪ್ರೇಮಿ ಚಿತ್ರ ವಿಮರ್ಶೆ – ತಾಳಿ ನಂಟಿನ ಪ್ರೇಮಾನು ಬಂದ “Premi movie review”

ಚಿತ್ರ –   ಪ್ರೇಮಿ1. ನಿರ್ಮಾಪಕರು – ಸಿದ್ಧಲಿಂಗಯ್ಯ ನಿರ್ದೇಶನ – ಪ್ರದೀಪ್ ವರ್ಮಾಛಾಯಾಗ್ರಹಣ – ಗೌತಮ್ ಮಟ್ಟಿಸಂಗೀತ –  ಪ್ರದೀಪ್ ವರ್ಮಾಸಂಕಲನ – ಸಂಜೀವ್ ರೆಡ್ಡಿ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು. ಅದ್ವಿಕ್ ಸಿದ್ದಲಿಂಗಯ್ಯ, ಶ್ರಾವ್ಯ ರಾವ್, ಪ್ರದೀಪ್ … Read More

ಇದು ಸಿಡಿದಿದ್ದ ಹೆಣ್ಣಿನ ಕಥೆ

‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ ನವೀನ್‍ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ‘ಮೃತ್ಯುದೇವತೆ’ ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮೊದಲು ಗುರುವಾರ ಸಂಜೆ ಉತ್ಸವ್‍ ಲೆಗಸಿ ಸಭಾಂಗಣದಲ್ಲಿ ಚಿತ್ರದ … Read More

ಪೀಟರ್ ಏಪ್ರಿಲ್ 10ರಿಂದ ರಾಜ್ಯದಾದ್ಯಂತ ಬಿಡುಗಡೆ

ಕೆ.ವಿ.ಎನ್ ಪ್ರೊಡಕ್ಷನ್ಸ್ ವಿತರಣೆಯಲ್ಲಿ ಪೀಟರ್ ರಿಲೀಸ್ ಪೀಟರ್…. ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ಬಿರುಬೇಸಿಗೆಯಲ್ಲಿ ಕನ್ನಡ ಪ್ರೇಕ್ಷಕರ ಕಣ್ಮನಕ್ಕೆ ತಂಪೆರೆಯಲು ಬರ್ತಿರೋ ಮ್ಯೂಸಿಕಲ್ ಲವ್ ಮಿಸ್ಟರಿ. ಈಗಾಗ್ಲೇ ಮೂರು ವಿಶಿಷ್ಠ ಹಾಡುಗಳಿಂದ ಗಮನ ಸೆಳೆದಿರೋ ಪೀಟರ್, ಟೀಸರ್ ನಿಂದ ಕನ್ನಡ ಸಿನಿಪ್ರಿಯರಲ್ಲಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor