ಬಿ.ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಕನ್ನಡದ ಮೊದಲ ಲೈವ್ ಇನ್ ಕಾನ್ಸರ್ಟ್

ಇದೇ ತಿಂಗಳ 16ರಂದು ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕಾನ್ಸರ್ಟ್ ಕನ್ನಡದ ಸ್ಟಾರ್‌ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಪ್ರಮುಖರಾಗಿರುವ ಅಜನೀಶ್‌ ಲೋಕನಾಥ್‌. ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಖ್ಯಾತರಾಗಿ ‘ರಂಗಿತರಂಗ’, ‘ವಿಕ್ರಾಂತ್‌ ರೋಣ’, ‘ಕಿರಿಕ್‌ ಪಾರ್ಟಿ’, ‘ಅಕಿರ’, ‘ಅವನೇ ಶ್ರೀಮನ್ನಾರಾಯಣ’, ‘ಬೆಲ್‌ ಬಾಟಂ’, … Read More

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರ ಮರ್ಫಿ ಅನೌನ್ಸ್.

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರ ಅನೌನ್ಸ್ ಮಾಡಲಾಗಿದೆ. ಮರ್ಫಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಬಿ ಎಸ್ ಪಿ ವರ್ಮ ‘ಮಾಚಿಸ್’ ಚಿತ್ರ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಸುರೇಶ್ ಗೌಡ ಹೆಣ್ಣೂರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕ್ರಿಯೇಟಿವ್ … Read More

ಎಐ ಆಧಾರಿತ “ಗರುಡ”ಚಿತ್ರದ ಟ್ರೈಲರ್ ಬಿಡುಗಡೆ

ಇತ್ತೀಚಿನ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಎಐ ತಂತ್ರಜ್ಞಾನ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ, ಮುಂದಿನ ಕಾಲಘಟ್ಟದಲ್ಲಿ ಅದು ಜನರ ಮತ್ತುಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ, ಅದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯುಕ್ತವಾಗುತ್ತಾ ಎಂಬ ಕಂಟೆಂಟ್ ಆಧರಿಸಿ ತಯಾರಾಗಿರುವ ಚಿತ್ರ ಗರುಡ. … Read More

07-05-1954 ರಲ್ಲಿ ಬೇಡರಕಣ್ಣಪ್ಪ ಚಿತ್ರ ಬಿಡುಗಡೆಯಾದ ದಿನ ಇಂದಿಗೆ 72ವರ್ಷ

ಇಂದಿಗೆ ಸರಿಯಾಗಿ 72 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಮೇಲೆ ರಾರಾಜಿಸುವ ಸಲುವಾಗಿ, ಕನ್ನಡ ಸಂಸ್ಕೃತಿಕ ಲೋಕಕ್ಕೆ ದೇವಮಾನವನ ಆಗಮನ. ಹಾಗೂ ಮುತ್ತುರಾಜ ಕನ್ನಡಿಗರ ಆರಾಧ್ಯದೈವ ರಾಜಕುಮಾರ್ ನಾಗಿ ನಾಮಕರಣಗೊಂಡು ಇಂದಿಗೆ 72 ವರ್ಷ. ರಾಜಕುಮಾರ್ ರವರು ಮೊದಲು ನಾಯಕ … Read More

ಧೃತಿ ಗಿಡದ ದಿಟ್ಟ ಹೋರಾಟಗಾರ್ತಿಯ ಚಿತ್ರ ” ಧೃತಿ” ಈ ವಾರ ತೆರೆಗೆ

ಸಾಮಾಜಿಕ ಸಂದೇಶ ಸಾರುವ “ಧೃತಿ” ಚಿತ್ರ ಈ ವಾರ ತೆರೆಗೆ. .‌ಮೂಲತಃ ಉದ್ಯಮಿಯಾಗಿರುವ ಜಗದೀಶ್ ಎಂ ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣ ಮಾಡಿ ನಿರ್ದೇಶಿಸಿರುವ ಹಾಗೂ ನಿರ್ಮಾಣವನ್ನು ಮಾಡಿರುವ “ಧೃತಿ” ಚಿತ್ರ ಈ ವಾರ (ಮೇ 8) … Read More

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ರಾಧಾ ರಾಧಾ” ತುಮಕೂರಿನಲ್ಲಿ ಅದ್ದೂರಿ ಬಿಡುಗಡೆ.

ತುಮಕೂರಿನಲ್ಲಿ ಅದ್ದೂರಿ ಬಿಡುಗಡೆಯಾಯಿತು ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ರಾಧಾ ರಾಧಾ” ಹಾಡು.ನಾಯಕನಾಗಿ ಎರಡು ದಶಕಗಳನ್ನು ಪೂರೈಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ, ಸಮೃದ್ಧಿ … Read More

ಮೃತ್ಯುದೇವತೆಯ ‘ದೇವಿ’ ಹಾಡು ಓಂ ಸಾಯಿಪ್ರಕಾಶ್ ಬಿಡುಗಡೆ

ಸಮಾಜದಲ್ಲಿ ಪ್ರತಿನಿತ್ಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ಪ್ರಕರಣಗಳು, ಹೀಗೆ ಟ್ರ್ಯಾಪ್ ಗೆ ಒಳಗಾದ ಮೂರು ಹೆಣ್ಣು ಮಕ್ಕಳು ಹೇಗ ಅದರಿಂದ ಹೊರಗೆ ಬರುತ್ತಾರೆ ಎಂಬ ಮಹಿಳಾಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹದೇವ್ ಅವರು ನಿರ್ದೇಶಿಸಿರುವ ಚಿತ್ರ ಮೃತ್ಯುದೇವತೆ. … Read More

“ಬಾಲನ್ ದಿ ಬಾಯ್” ಸಿನಿಮಾಗೆ ವಿಶ್ವ ವೇದಿಕೆ ಕಲ್ಪಿಸಿದ ಕೆವಿಎನ್ ಪ್ರೊಡಕ್ಷನ್

ಕಾನ್ಸ್ ಸಿನಿಮೋತ್ಸವದಲ್ಲಿ ಕೆವಿಎನ್ ನಿರ್ಮಾಣದ ಬಾಲನ್ ದಿ ಬಾಯ್ಸ್ ಸಿನಿಮಾ ಪ್ರದರ್ಶನ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಕೆವಿಎನ್. ಈ ಪ್ರೊಡಕ್ಷನ್ ಸೃಷ್ಟಿಕರ್ತ ವೆಂಕಟ್ ಕೆ ನಾರಾಯಣ್ ನೂರಾರು ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಕೆವಿಎನ್ ನಿರ್ಮಿಸಿರುವ … Read More

ಖೇಲೋ ಬಿಎಸ್‌ಎನ್‌ಡಿಪಿ ಕ್ರಿಕೆಟ್ ಲೀಗ್ ಲೋಗೋ ಅನಾವರಣ

ಗ್ರಾಮೀಣ ಯುವಕರಿಗೆ ಅನುಕೂಲ ಆಗುವಂತೆ ದೊಡ್ಡ ಉದ್ದೇಶದಿಂದ ಕೂಡಿದ ರಾಜ್ಯ ಮಟ್ಟದ ಕ್ರಿಕೆಟ್ ಲೀಗ್ ಪ್ರಾರಂಭಕ್ಕೆ ಕ್ಷಣಗಣನೆ ಕೇರಳಂ ನ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ಖೇಲೋ ಬಿಎಸ್‌ಎನ್‌ಡಿಪಿ ಕ್ರಿಕೆಟ್ ಲೀಗ್ ಕರ್ನಾಟಕದಲ್ಲಿ ನಡೆಯಲಿದೆ.ಪರಮಪೂಜ್ಯ ಶ್ರೀ ದೇವಿಕಾನಂದ ಶ್ರೀಗಳು, ಮಾಜಿ ಸಚಿವ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor