Category: ಸಿನಿಮಾಲೋಕ
Cinema Based News
ರಿಲೀಸ್ ಆಯ್ತು ಅಯೋಗ್ಯ ಸಿನಿಮಾದ ಮೊದಲ
ಸತೀಶ್ ನಿನಾಸಂ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ2 ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ..ನಟ ಸತೀಶ್ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ..ಈಗಾಗಲೇ ಹಿಟ್ ಜೋಡಿ ಎನ್ನಿಸಿಕೊಂಡಿರೋ ರಚಿತಾ ಹಾಗೂ ಅಯೋಗ್ಯ ಇಬ್ಬರು ಒಟ್ಟಿಗೆ ಮತ್ತೆ ಅಯೋಗ್ಯ2 ಸಿನಿಮಾ … Read More
“ಶ್ರಾವಣಿ” ಕಿರುಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ ..
ಕನ್ನಡ – ತೆಲುಗು ಎರಡು ಭಾಷೆಗಳಲ್ಲೂ ಎರಡು ಭಾಗಗಳಲ್ಲಿ ನಿರ್ಮಾಣ . ಬೆಳ್ಳಿತೆರೆಯ ಮೇಲೆ ಮೊದಲ ಚಿತ್ರ ನಿರ್ದೇಶಿಸುವ ಹಂಬಲವಿರುವ ನಿರ್ದೇಶಕರಿಗೆ ಕಿರುಚಿತ್ರ ಸೂಕ್ತ ವೇದಿಕೆ. ಎಷ್ಟು ಕಿರುಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂತಹ ಒಂದು ಪ್ರಯತ್ನವನ್ನು ಮುಳಬಾಗಿಲಿನ ವಿಕ್ರಮ್ … Read More
ಸುಷ್ಮಾ ವೀರ್ ಸಾರಥ್ಯದಲ್ಲಿ “ವೀರ ರಂಗ ಸಂಭ್ರಮ K5”
ಮೊದಲ ಗೀತೆಯಾಗಿ ಡಾ||ಚಂದ್ರಶೇಖರ್ ಕಂಬಾರರ “ಮಾಯಾದ ಮನದ ಭಾರ” ಹಾಡು ಬಿಡುಗಡೆ . ನಟಿ, ನಿರ್ಮಾಪಕಿ, ನಿರ್ದೇಶಕಿ ಸುಷ್ಮಾ ವೀರ್ ಈಗ ರಂಗಗೀತೆ ಪರಂಪರೆಗೆ ಹೊಸಲೇಪನ ಕೊಡಲು ಮುಂದಾಗಿದ್ದಾರೆ. ಇತ್ತೀಚೆಗೆ ತಮ್ಮ ವೀರ ಕಥಾಕರ ಎಂಬ ಸಂಸ್ಥೆ ಮೂಲಕ “ವೀರ ರಂಗ … Read More
Pallar Film Muhurtha ಪಳಾರ್ ಚಿತ್ರದ ಮುಹೂರ್ತ
ಗಿಲ್ಲಿ ನಟ ನಾಯಕನಾಗಿ ಅಭಿನಯಿಸುತಗತಿರುವ ಪಳಾರ್ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಕ್ಲ್ಯಾಪ್ ಮಾಡೋ ಮೂಲಕ ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡೋ ಮೂಲಕ ಪಳಾರ್ ಚಿತ್ರಕ್ಕೆ ಶುಭಹಾರೈಸಿದ್ರು. ಪಳಾರ್ … Read More
Orabba movie review. ಚಿತ್ರ ವಿಮರ್ಶೆ – ಭಾವನೆಗಳ ಬೆಸೆಯುವ, ಸಂಪ್ರದಾಯಿಕ ಸೆಲೆಯ, ಕಣ್ಮನ ತಣಿಸುವ ಊರಬ್ಬ
ಚಿತ್ರ – ಊರಬ್ಬನಿರ್ಮಾಪಕರು – ನರೇಶ್ ಗೌಡನಿರ್ದೇಶನ – ಲಕ್ಕಿ ಶಂಕರ್ಛಾಯಾಗ್ರಹಣ – ಕೃಷ್ಣಕುಮಾರ್ (KK)ಸಂಗೀತ – ಅಕ್ಷಯ್ ರಿಷಬ್ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ನರೇಶ್ ಗೌಡ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಬ.ಲ.ರಾಜವಾಡಿ, … Read More
‘ದೇವಿ ಮಹಾತ್ಮೆ’ ಪ್ರಪಂಚ ಪರಿಚಯಿಸಿದ ನಾಗರಾಜ್ ಸೋಮಯಾಜಿ…ಸಖತ್ ಪ್ರಾಮಿಸಿಂಗ್ ಆಗಿದೆ ಟೀಸರ್
ಕುತೂಹಲಕಾರಿ ಹಾದಿಯಲ್ಲಿ ರೋಚಕವಾಗಿ ಸಾಗುವ ದೇವಿ ಮಹಾತ್ಮೆ ಟೀಸರ್.. ವಿಭಿನ್ನ ಪಾತ್ರದಲ್ಲಿ ರಂಗಾಯಣ ರಘು ಕನ್ನಡ ಚಿತ್ರರಂಗ ಅತ್ಯದ್ಭುತ ಕಲಾವಿದರಲ್ಲಿ ರಂಗಾಯಣ ರಘು ಕೂಡ ಒಬ್ಬರು. ಅವರ ಅಭಿನಯದ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ನಟಿಸುವ ರಂಗಾಯಣ … Read More
ಅನಿಲ್ ರವಿಪುಡಿ ನಿರ್ದೇಶನದಲ್ಲಿ ಸೆಟ್ಟೇರಿತು ವಿಕ್ಟರಿ ವೆಂಕಟೇಶ್- ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾ..
ತೆಲುಗಿನ ಹಿಟ್ ಮಿಷನ್ ಎನಿಸಿಕೊಂಡಿರುವ ನಿರ್ದೇಶಕ ಅನಿಲ್ ರವಿಪುಡಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಇಂದು ಹೈದ್ರಾಬಾದ್ ನಲ್ಲಿ ಸೆಟ್ಟೇರಿದೆ. ವಿಕ್ಟರಿ ವೆಂಕಟೇಶ್, ನಂದಮೂರಿ ಕಲ್ಯಾಣ್ ರಾಮ್ ನಾಯಕರಾಗಿ ನಟಿಸುತ್ತಿದ್ದು, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಡ್ತಿದ್ದಾರೆ. ನಿರ್ಮಾಪಕ … Read More
Doddmansa movie review cast and crew. ಚಿತ್ರ ವಿಮರ್ಶೆ – ದೊಡ್ಮನ್ಸ ಇದು ಪ್ರೇಕ್ಷಕರಷ್ಟೇ ಅಲ್ಲಾ ಚಿತ್ರರಂಗದವರು ನೋಡಬೇಕಾದ ಚಿತ್ರ
ಚಿತ್ರ – ದೊಡ್ಮನ್ಸನಿರ್ಮಾಪಕರು – ಕವಿತಾ ಮಂಜುನಾಥ್ನಿರ್ದೇಶನ – ಶರತ್ ಕೃಷ್ಣಛಾಯಾಗ್ರಹಣ – ಆನಂದ್ ಇಳೆಯರಾಜಸಂಗೀತ – ಶಿಧರ್ ಕಶ್ಯಪ್, ಪೌಲ್ ಅಲೆಕ್ಸ್ಸಂಕಲನ – ವೇದಿಕ್ ವೀರ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು – ಶರತ್ ಕೃಷ್ಣ, … Read More
ಲವ್ ಸೀಸನ್ ನಲ್ಲಿ ಸುಮಧುರ ಗೀತೆಗಳ ಪಯಣ
ಲವ್ ಸೀಸನ್ಸ್: ಹಾಡುಗಳ ಗೆಲುವಿನ ಸಿಹಿ ಹಂಚಿಕೊಂಡ ಚಿತ್ರತಂಡ!ಇದೇ ಜುಲೈ 3ರಂದು ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಬಿಡುಗಡೆಗಾಗಿ ತಯಾರಾಗುತ್ತಿರುವ ಚಿತ್ರತಂಡವೀಗ ಬಿಡುಗಡೆಗೊಂಡಿರುವ ಮೂರು ಹಾಡುಗಳಿಗೆ ಕೇಳುಗರ ಕಡೆಯಿಂದ ಸಿಗುತ್ತಿರೋ ಭರಪೂರ ಪ್ರತಿಕ್ರಿಯೆ ಕಂಡು ಖುಷಿಗೊಂಡಿದೆ. ಈ … Read More








