ಕನ್ನಡದ ಮೀರಾಬಾಯಿ ಹರಪನಹಳ್ಳಿ ಭೀಮವ್ವನ ಬದುಕು ಬೆಳ್ಳಿತೆರೆಗೆ!
ಮಧುಸೂದನ್ ಹವಾಲ್ದಾರ್ ನಿರ್ಮಾಣ, ನಿರ್ದೇಶನದಲ್ಲಿ ಹೊಸ ಚಿತ್ರಕ್ಕೆ ಚಾಲನೆ | ಭೀಮವ್ವನ ಪಾತ್ರದಲ್ಲಿ ಅಮೆರಿಕ ನಿವಾಸಿ ವೈಷ್ಣವಿಮೂರ್ತಿ ಬೆಂಗಳೂರು: ಭಗವಂತನ ಭಕ್ತಿಯಲ್ಲಿ ಬದುಕು ಸವೆಸಿ, ತಮ್ಮ ಕೀರ್ತನೆಗಳ ಮೂಲಕ ಕನ್ನಡ ದಾಸ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಹರಪನಹಳ್ಳಿ ಭೀಮವ್ವನವರ ಜೀವನಗಾಥೆ … Read More











