ಚಾಕ್ಲೆಟ್ ಬಾಯ್ ಈಗ ರಗಡ್ ಪೊಲೀಸ್ ಲುಕ್ ನಲ್ಲಿ “ವೀರಂ ವಿರೋಧo”ಆಗಿ ಅಭಯಚಂದ್ರ.

ತೇಜಸ್ ಕ್ರಿಯೇಷನ್ ಬ್ಯಾನರ್ ನಲ್ಲಿ ಅಭಯ್ ಚಂದ್ರು ನಾಯಕನಾಗಿ ಮನಸಾಗಿದೆ, ಮಂಡ್ಯಹೈದ, ಚಿತ್ರಗಳಲ್ಲಿ ಅಭಿನಯಿಸಿದ ಈ ನಟ ಈಗ ಮತ್ತೊಂದು ಮೂರನೇ ಚಿತ್ರ “ವೀರಂ ವಿರೋಧo ” ಚಿತ್ರ ದಲ್ಲಿ ಅಭಯ್ ಚಂದ್ರು ರಗಡ್ ಪೊಲೀಸ್ ಲುಕ್ ನಲ್ಲಿ ಅಭಿನಯಿಸುತಿದ್ದಾರೆ. “ಅಭಯ್ … Read More

’ರವಿಚಂದ್ರನ್-ಹಂಸಲೇಖರ ಸಮ್ಮಿಲನದ ಸಂಭ್ರಮದ ‘ಕ್ರೇಜಿ ಬ್ರಹ್ಮ’

ರವಿಚಂದ್ರನ್-ಹಂಸಲೇಖರ 40 ವರ್ಷಗಳ ಸಂಗೀತ ಪಯಣದ ಸಂಭ್ರಮ ಕನ್ನಡ ಚಿತ್ರರಂಗ ಕಂಡ ಅದ್ಭುತ ತಂತ್ರಜ್ಞ ಜೋಡಿ ಎಂದರೆ ರವಿಚಂದ್ರನ್‍ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್‍ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು … Read More

ರಾಕ್‌ಲೈನ್‌ ವೆಂಕಟೇಶ್‌ ಮೊಮ್ಮಗ ಶಿವತೇಜ ವೈ ಅವರಿಂದ ರೂಬಿಕ್ಸ್ ಕ್ಯೂಬ್‌ನಲ್ಲಿ ವಿಶ್ವ ದಾಖಲೆ

ಬೆಂಗಳೂರು: ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಖ್ಯಾತ ನಿರ್ಮಾಪಕ ಶ್ರೀ ರಾಕ್‌ಲೈನ್ ವೆಂಕಟೇಶ್ ಅವರ ಕುಟುಂಬಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. ಅವರ 14 ವರ್ಷದ ಮೊಮ್ಮಗ ಶಿವತೇಜ ವೈ ಅವರು ಮಿಶ್ರಣಗೊಂಡ ‘ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್’ ಬಿಡಿಸುವಲ್ಲಿ ಇಂಡಿಯಾ … Read More

ತೇರದಾಳ್ ಪ್ರೊಡಕ್ಷನ್ ನಲ್ಲಿ ತೇರದಾಳ್ ಮಂಜು ಅವರು ನಿರ್ಮಾಣದ “ಮತ್ತೆ ಸಿಗೋಣ” ಚಿತ್ರದಲ್ಲಿ ಅಭಿನಯಕ್ಕೆ ಎಂಟ್ರಿ.

ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದರ ಜೊತೆಗೆ ಹೊಸ ನಿರ್ಮಾಪಕರು ಬೆಳ್ಳಿತೆರೆಗೆ ಕಾಲಿಡುತಿದ್ದಾರೆ ತೇರದಾಳ್ ಪ್ರೊಡಕ್ಷನ್ ಎಂಬ ಪ್ರೊಡಕ್ಷನ್ ನಲ್ಲಿ ತೇರದಾಳ್ ಮಂಜು ಅವರು ವಿಭಿನ್ನ ಹೆಸರಿನ “ಮತ್ತೆ ಸಿಗೋಣ” ಚಿತ್ರಕ್ಕೆ ಬಂಡವಾಳ ಹಾಕುವುದರ ಮೂಲಕ ಹೊಸ ಕಲಾವಿದರ ಜೊತೆಗೆ ಸಿನಿಮಾ ಮಾಡುತಿದ್ದಾರೆ … Read More

Mahakali Putra movie title poster released “ಮಹಾ ಕಾಳಿಪುತ್ರ” ಶೀರ್ಷಿಕೆ ಬಿಡುಗಡೆ

ರೈತನಿಂದ ಸೈನಿಕನವರೆಗೆ ಸಾಗುವ ಕಥೆ… ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಮೂಲಕ ಗಿರೀಶ್ ಎಸ್.ಎಂ. ಅವರು ನಿರ್ಮಿಸುತ್ತಿರುವ ನೂತನ ಚಿತ್ರ ಮಹಾಕಾಳಿ ಪುತ್ರ. ಗಿರೀಶ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು‌. ಗಿರೀಶ್ ಗೌಡ ಈ ಚಿತ್ರಕ್ಕೆ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor