ಚಾಕ್ಲೆಟ್ ಬಾಯ್ ಈಗ ರಗಡ್ ಪೊಲೀಸ್ ಲುಕ್ ನಲ್ಲಿ “ವೀರಂ ವಿರೋಧo”ಆಗಿ ಅಭಯಚಂದ್ರ.

ತೇಜಸ್ ಕ್ರಿಯೇಷನ್ ಬ್ಯಾನರ್ ನಲ್ಲಿ ಅಭಯ್ ಚಂದ್ರು ನಾಯಕನಾಗಿ ಮನಸಾಗಿದೆ, ಮಂಡ್ಯಹೈದ, ಚಿತ್ರಗಳಲ್ಲಿ ಅಭಿನಯಿಸಿದ ಈ ನಟ ಈಗ ಮತ್ತೊಂದು ಮೂರನೇ ಚಿತ್ರ “ವೀರಂ ವಿರೋಧo ” ಚಿತ್ರ ದಲ್ಲಿ ಅಭಯ್ ಚಂದ್ರು ರಗಡ್ ಪೊಲೀಸ್ ಲುಕ್ ನಲ್ಲಿ ಅಭಿನಯಿಸುತಿದ್ದಾರೆ.

“ಅಭಯ್ ” ಹುಟ್ಟುಹಬ್ಬಕ್ಕೆ ಹೆಸರಾoತ ನಿರ್ದೇಶಕ ಹಾಗೂ ನಿರ್ಮಾಪಕರಾದ ” ಆರ್. ಚಂದ್ರುರವರು ” ” ವೀರಂವಿರೋಧo “ಚಿತ್ರದ ಟೈಟಲ್, ಮತ್ತು ಫಸ್ಟ್ ಲುಕ್, ಲಾಂಚ್ ಮಾಡಿ ಶುಭಹಾರೈಸಿದರು.

ಈ ಚಿತ್ರ ನಿರ್ಮಾಣದ ಜೊತೆಗೆ ಮೊದಲನೆಯ ಬಾರಿ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತೀದ್ದಾರೆ ಇವರ ತಂದೆ ಚಂದ್ರಶೇಖರ್ ರವರು. ಈಗ ಯುಗಾದಿ ಹಬ್ಬಕ್ಕೆ ಹೂಸ ಪೋಷ್ಟರ್ ಬಿಡುಗಡೆ ಮಾಡಿದ್ದಾರೆ ಈ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor