ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍’ ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯ .

ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍’ ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯ . ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಡ್ಯಾಡ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ … Read More

ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರಿಂದ ಅನಾವರಣವಾಯಿತು ‘ಓಂ ಶಿವಂ’ ಚಿತ್ರದ ಟ್ರೇಲರ್ .

ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರಿಂದ ಅನಾವರಣವಾಯಿತು ‘ಓಂ ಶಿವಂ’ ಚಿತ್ರದ ಟ್ರೇಲರ್ . ಟ್ರೇಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಸೆಪ್ಟೆಂಬರ್ 5 ರಂದು ತೆರೆಗೆ . ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟಿರುವ … Read More

ಅನುಷ್ಕಾ ಶೆಟ್ಟಿ ಅಭಿನಯದ “ಘಾಟಿ” ಚಿತ್ರದ ಮೂಲಕ ವಿತರಣಾ ವಲಯಕ್ಕೆ ಅಡಿಯಿಟ್ಟ “ಕೊತ್ತಲವಾಡಿ” ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ .

ಅನುಷ್ಕಾ ಶೆಟ್ಟಿ ಅಭಿನಯದ “ಘಾಟಿ” ಚಿತ್ರದ ಮೂಲಕ ವಿತರಣಾ ವಲಯಕ್ಕೆ ಅಡಿಯಿಟ್ಟ “ಕೊತ್ತಲವಾಡಿ” ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ . ಇತ್ತೀಚೆಗೆ ತೆರೆಕಂಡ “ಕೊತ್ತಲವಾಡಿ” ಚಿತ್ರದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ … Read More

“ಹಚ್ಚೆ” ಚಿತ್ರದ ವಿಮರ್ಶೆ. ಗತಕಾಲದ ಇತಿಹಾಸಕ್ಕೆ ಸಾಕ್ಷಿಯಾದ “ಹಚ್ಚೆ”

ಚಿತ್ರ ವಿಮರ್ಶೆ ಚಿತ್ರ – ಹಚ್ಚೆನಿರ್ಮಾಪಕರು – ಯಶೋಧರನಿರ್ದೇಶನ – ಯಶೋಧರಛಾಯಾಗ್ರಹಣ – ಯಾಸಿನ್ಸಂಗೀತ – ವಿವೇಕ್ ಚಕ್ರವರ್ತಿ Rating – 3/5 ವಿಮರ್ಶೆ – ಮಂಜುರಾಜ್ ಸೂರ್ಯ ಕಲಾವಿದರು -ಅಭಿಮನ್ಯು, ಆದ್ಯಪ್ರಿಯ, ಗುರುರಾಜ ಹೊಸಕೋಟೆ, ಅನುಪ್ರೇಮ, ದುಷ್ಯಂತ್, ಶ್ರೀಮಂತ್ ಸುರೇಶ್, … Read More

‘ದಿ ಡೆವಿಲ್‍’ ಚಿತ್ರದ ‘ಇದ್ರೆ ನೆಮ್ದಿಯಾಗ್‍ ಇರಬೇಕು’ ಹಾಡು ಬಿಡುಗಡೆ

‘ದಿ ಡೆವಿಲ್‍’ ಚಿತ್ರದ ‘ಇದ್ರೆ ನೆಮ್ದಿಯಾಗ್‍ ಇರ್ಬೇಕು’ ಹಾಡು ಬಿಡುಗಡೆ ‘ಚಾಲೆಂಜಿಂಗ್‍ ಸ್ಟಾರ್’ ದರ್ಶನ್ ಅಭಿನಯದ ಚಿತ್ರ ಡಿಸೆಂಬರ್‍ 12ರಂದು ತೆರೆಗೆ ಈ ವರ್ಷದ ಬಹುನಿರೀಕ್ಷೆಯ ಚಿತ್ರಗಳಲ್ಲೊಂದಾದ ‘ಚಾಲೆಂಜಿಂಗ್‍ ಸ್ಟಾರ್‍’ ದರ್ಶನ್‍ ಅಭಿನಯದ ‘ಇದ್ರೆ ನೆಮ್ದಿಯಾಗ್‍ ಇರ್ಬೇಕು’ ಲಿರಿಕಲ್‍ ಹಾಡು, ಭಾನುವಾರ … Read More

ನಾನು ಮತ್ತು ಗುಂಡ 2″ವಿಜಯಪ್ರಸಾದ್ ಕಂಠದಲ್ಲಿ ಶಿವನ ಹಾಡು

ನಾನು ಮತ್ತು ಗುಂಡ 2″ವಿಜಯಪ್ರಸಾದ್ ಕಂಠದಲ್ಲಿ ಶಿವನ ಹಾಡು “ನಾನು ಮತ್ತು ಗುಂಡ 2”ವಿಜಯಪ್ರಸಾದ್ ಕಂಠದಲ್ಲಿ ಶಿವನ ಹಾಡು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ಬಹಳ ದಿನಗಳ ನಂತರ ಆರ್‌ಪಿ ಅವರ ಸಂಗೀತದಲ್ಲಿ ಹಾಡಿರುವುದು ಖುಷಿಯಾಗಿದೆ, ಚಿತ್ರ ಪ್ರೇಕ್ಷಕರ ಮನ … Read More

ಜಸ್ಟ್ ಮ್ಯಾರಿಡ್ ಚಿತ್ರ ವಿಮರ್ಶೆ. ಜಸ್ಟ್ ಮದುವೆಯಲ್ಲಿ ಉಂಡವರೇ ಜಾಣರು.

ಚಿತ್ರ – ಜಸ್ಟ್ ಮ್ಯಾರಿಡ್ನಿರ್ಮಾಪಕರು – ಸಿ.ಆರ್. ಬಾಬಿ, ಅಜನೀಶ್ ಲೋಕನಾಥ್ನಿರ್ದೇಶನ – ಸಿ.ಆರ್. ಬಾಬಿಛಾಯಾಗ್ರಹಣ – ಪಾರ್ಥಿಬನ್ಸಂಗೀತ – ಅಜನೀಶ್ ಲೋಕನಾಥ್ Rating – 3/5 ವಿಮರ್ಶೆ – ಮಂಜುರಾಜ್ ಸೂರ್ಯ ಕಲಾವಿದರು -ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, … Read More

ಆಗಸ್ಟ್ 29ರಿಂದ “ಅಂದೊಂದಿತ್ತು ಕಾಲ” ಸಿನಿಮಾ ಬಿಡುಗಡೆ.

ಆಗಸ್ಟ್ 29ರಿಂದ “ಅಂದೊಂದಿತ್ತು ಕಾಲ” ಸಿನಿಮಾ ಬಿಡುಗಡೆ. ತೆರೆಯ ಮೇಲೆ ನಟ ವಿನಯ್ ರಾಜ್ ಕುಮಾರ್ ಹಾಗೂ ನಟಿ ಅದಿತಿ ಪ್ರಭುದೇವ್ ಕಾಂಬಿನೇಷನ್ ಮೋಡಿ. ಚಂದನವನದಲ್ಲಿ ಸಿನಿಮಾಗಳ ರಂಗು ಕಳೆಕಟ್ಟಿದೆ . ಇತ್ತೀಚೆಗೆ ಬಿಡುಗಡೆಯಾದಂತಹ ಬಹುತೇಕ ಚಿತ್ರಗಳು ಪ್ರೇಕ್ಷಕರ ಮನಸನ್ನ ಗೆದ್ದು … Read More

ಹೊಸ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ನಮ್ ಋಷಿ ಈಗ ಫ್ರಾಡ್ ಋಷಿ

ಹೊಸ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ನಮ್ ಋಷಿ .. ಹಾಡಿನೊಂದಿಗೆ ಬಂದ “ಫ್ರಾಡ್ ಋಷಿ” ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ,‌ ಇಂದಿಗೂ ಟ್ರೆಂಡಿಂಗ್ ನಲ್ಲಿರುವ “ಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸ” ಹಾಡನ್ನು … Read More

ರಿಪ್ಪನ್ ಸ್ವಾಮಿ ಟ್ರೇಲರ್ ನಲ್ಲಿ ಭಯಂಕರವಾಗಿ ಕಂಡ ವಿಜಯ್ ರಾಘವೇಂದ್ರ

ಕಾಡಿನ ಧರ್ಮ.. ನಾಡಿನ ಧರ್ಮದ ನಡುವೆ ಹರಿದ ನೆತ್ತರು..! ರಿಪ್ಪನ್ ಸ್ವಾಮಿ ಟ್ರೇಲರ್ ನಲ್ಲಿ ಭಯಂಕರವಾಗಿ ಕಂಡ ವಿಜಯ್ ರಾಘವೇಂದ್ರ ವಿಜಯ್ ರಾಘವೇಂದ್ರ ಅಭಿನಯದ, ಕಿಶೋರ್ ಮೂಡಬಿದ್ರೆ ನಿರ್ದೇಶನದ ರಿಪ್ಪನ್ ಸ್ವಾಮಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಲವ್ವರ್ ಬಾಯ್, … Read More

×

Hello!

Contact our editor through WhatsApp or email us kannadacinemaloka@gmail.com

× Contact Editor