ಪಡುಗಡಲೊಡೆಯ ಶಿವಪ್ಪನಾಯಕ ಕಾದಂಬರಿಯ ಮುಖಪುಟದ ಪೋಸ್ಟರ್ ಅನಾವರಣ.

ಇದು ಕೆಳದಿಯ ಶಿವಪ್ಪ ನಾಯಕ ಮತ್ತು ಪೋರ್ಚುಗೀಸರ ನಡುವಿನ ಯುದ್ಧದ ಕುರಿತಾದ ಐತಿಹಾಸಿಕ ಕಾದಂಬರಿ.

1652ರ ಅಕ್ಟೋಬರ್ 25ರಂದು ಪೋರ್ಚುಗೀಸರು ಕಳುಹಿಸಿದ್ದ ಮೊದಲ ನೌಕಾಪಡೆಯನ್ನು ಕೆಳದಿ ಶಿವಪ್ಪ ನಾಯಕನ ನೌಕಾಪಡೆ ಸೋಲಿಸಿತ್ತು. ಕನ್ನಡ ಕರಾವಳಿಯಲ್ಲಿ ಪೋರ್ಚುಗೀಸರು ತಮ್ಮ ಎಲ್ಲಾ ನೆಲೆಗಳನ್ನು ಕಳೆದುಕೊಳ್ಳುವಂತೆ ಮಾಡಿದ ಯುದ್ಧದ ಆರಂಭವಿದು.

ಈ ಮಹತ್ವದ ವಿಜಯವನ್ನು ಸ್ಮರಿಸುವ ಸಲುವಾಗಿ ಇಂದು, (ಅಕ್ಟೋಬರ್ 25) ಕಾದಂಬರಿಯ ಮುಖಪುಟದ ಪೋಸ್ಟರ್ ಅನಾವರಣ

ಇದು ಕನ್ನಡಿಗರು ಹೆಮ್ಮೆಯಿಂದ ಸ್ಮರಿಸಬೇಕಾದ ಕರ್ನಾಟಕದ ಇತಿಹಾಸದ ಒಂದು ಮಹತ್ವದ ಅಧ್ಯಾಯವನ್ನು ಮತ್ತೆ ಜೀವಂತವಾಗಿಸುವ ಪ್ರಯತ್ನ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor