ಏಳುಮಲೆ ಟ್ರೇಲರ್ ರಿಲೀಸ್… ಸಾಥ್ ಕೊಟ್ಟ ಡಾಲಿ-ನವೀನ್ ಶಂಕರ್ ಹಾಗೂ ಶರಣ್

ಏಳುಮಲೆ ಟ್ರೇಲರ್ ರಿಲೀಸ್… ಸಾಥ್ ಕೊಟ್ಟ ಡಾಲಿ-ನವೀನ್ ಶಂಕರ್ ಹಾಗೂ ಶರಣ್ ಪ್ರಾಮಿಸಿಂಗ್ ಆಗಿದೆ ಏಳುಮಲೆ ಟ್ರೇಲರ್..ತರುಣ್ ಸಿನಿಮಾಗೆ ಧನಂಜಯ್-ಶರಣ್-ನವೀನ್ ಗಡಿನಾಡ ಪ್ರೇಮಕಥೆ ಏಳುಮಲೆ ಟ್ರೇಲರ್ ಅನಾವರಣ…ಸಾಥ್ ಕೊಟ್ಟ ಶರಣ್-ಡಾಲಿ-ನವೀನ್ ಕರ್ನಾಟಕ – ತಮಿಳುನಾಡು ಗಡಿಭಾಗದ ಪ್ರೇಮಕಥೆ ಏಳುಮಲೆ ಸಿನಿಮಾದ ಟ್ರೇಲರ್ … Read More

ಚಿತ್ರ ವಿಮರ್ಶೆ – ಅಂದೊಂದು ಕಾಲದ ನೆನಪುಗಳ ಸಾಗರ

ಚಿತ್ರ ವಿಮರ್ಶೆ ಚಿತ್ರ – ಅಂದೊಂದಿತ್ತು ಕಾಲನಿರ್ಮಾಪಕರು – ಭುವನ್ ಸುರೇಶ್ನಿರ್ದೇಶನ – ಕೀರ್ತಿ ಕೃಷ್ಣಛಾಯಾಗ್ರಹಣ – ಅಭಿಷೇಕ್ ಕಾಸರಗೋಡುಸಂಗೀತ – ರಾಘವೇಂದ್ರ ವಿ.Rating – 3/5 ವಿಮರ್ಶೆ – ಮಂಜುರಾಜ್ ಸೂರ್ಯ ತಾರಾಗಣ: ವಿನಯ್‍ ರಾಜಕುಮಾರ್, ಅದಿತಿ ಪ್ರಭುದೇವ, ನಿಶಾ … Read More

ಚಿತ್ರ ವಿಮರ್ಶೆ – ರಿಪ್ಪನ್ ಮತ್ತು ಸ್ವಾಮಿಯ ಕಥೆಯ ಸುತ್ತಾ ಹೆಣಗಳ ವ್ಯಥೆ.

ಚಿತ್ರ – ರಿಪ್ಪನ್ ಸ್ವಾಮಿನಿರ್ಮಾಪಕರು – ಪಂಚಾನನ ಫಿಲಂಸ್ನಿರ್ದೇಶನ – ಕಿಶೂರ್ ಮೂಡಬಿದ್ರೆಛಾಯಾಗ್ರಹಣ – ರಂಗನಾಥ್ಸಂಗೀತ – ಸ್ಯಾಮ್ಯುಯಲ್ ಅಭಿ Rating – 3/5 ವಿಮರ್ಶೆ – ಮಂಜುರಾಜ್ ಸೂರ್ಯ ಕಲಾವಿದರು – ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್, ವಜ್ರಧೀರ್, ಪ್ರಕಾಶ್ … Read More

ಉಸಿರು ಚಿತ್ರ ವಿಮರ್ಶೆ

ಚಿತ್ರ ವಿಮರ್ಶೆ ಚಿತ್ರ – ಉಸಿರುನಿರ್ಮಾಪಕರು – ಲಕ್ಷ್ಮೀ ಹರೀಶ್ನಿರ್ದೇಶನ – ಪ್ರಭಾಕರ್ಛಾಯಾಗ್ರಹಣ – ಮೋಹನ್ ರಾಮ್ಸಂಗೀತ – ನಾರಾಯಣ್Rating – 2.5/5 ವಿಮರ್ಶೆ – ಮಂಜುರಾಜ್ ಸೂರ್ಯ ಕಲಾವಿದರು – ತಿಲಕ್, ಪ್ರಿಯಾ ಹೆಗ್ಗಡೆ, ಬಲ ರಾಜವಾಡಿ,  ಅಪೂರ್ವ ನಾಗರಾಜ್, … Read More

ಯುವ ರಾಜಕುಮಾರ್ ಅವರಿಂದ ಅನಾವರಣವಾಯಿತು “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ ಟ್ರೇಲರ್ .

ಯುವ ರಾಜಕುಮಾರ್ ಅವರಿಂದ ಅನಾವರಣವಾಯಿತು “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ ಟ್ರೇಲರ್ . ಗ್ರಾಮೀಣಾ ಸೊಗಡಿನ ಈ ಕಾಮಿಡಿ‌ ಕಥಾನಕ ಸೆಪ್ಟೆಂಬರ್ 19ರಂದು ಬಿಡುಗಡೆ . ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಹಾಗೂ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ … Read More

ಹೊಸ ಸಿನಿಮಾ ಘೋಷಿಸಿದ ಕೆವಿಎನ್..ಶಿವಣ್ಣನ ಜೊತೆ ಕೈ ಜೋಡಿಸಿದ ಪವನ್ ಒಡೆಯರ್

ಹೊಸ ಸಿನಿಮಾ ಘೋಷಿಸಿದ ಕೆವಿಎನ್..ಶಿವಣ್ಣನ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಮೊದಲ ಬಾರಿ ಕೈಜೋಡಿಸಿದ ಕೆವಿಎನ್.. ಕೆವಿಎನ್ ಹಾಗೂ ಒಡೆಯರ್ ಮೂವೀಸ್ ನಿರ್ಮಾಣ ವೆಂಕಟ್ ಕೊನಂಕಿ-ಶಿವಣ್ಣ-ಪವನ್ ಒಡೆಯರ್- ಕಾಂಬಿನೇಷನ್ ನಲ್ಲಿ ಸಿನಿಮಾ..ಸೆಪ್ಟೆಂಬರ್ 3ರಿಂದ ಶೂಟಿಂಗ್ … Read More

ಚೌಕಿದಾರ್ ಓ ಮೈ ಬ್ರೋ ಸಾಂಗ್ ಭರ್ಜರಿ ರೆಸ್ಪಾನ್ಸ್

ಚೌಕಿದಾರ್ ಓ ಮೈ ಬ್ರೋ ಸಾಂಗ್ ಭರ್ಜರಿ ರೆಸ್ಪಾನ್ಸ್ ಚೌಕಿದಾರ್ ಓ ಮೈ ಬ್ರೋ ಸಾಂಗ್ ಸಖತ್ ರೆಸ್ಪಾನ್ಸ್… ಒಂದು ಮಿಲಿಯನ್ ವೀಕ್ಷಣೆ ‌ನಿರ್ದೇಶಕ ಚಂದ್ರಶೇಖರ್ ಸಾರಥ್ಯದ ಚೌಕಿದಾರ್ ಸಿನಿಮಾ ಈಗಾಗಲೇ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. … Read More

“ಜೈ” ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ.

“ಜೈ” ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ. ಗೌರಿ ಗಣೇಶ ಹಬ್ಬದ ವಿಶೇಷ ಸಂದರ್ಭದಲ್ಲಿ ಕರಾವಳಿ ಭಾಗದ ಪ್ರತಿಭೆ ಬಿಗ್ ಬಾಸ್ ಖ್ಯಾತಿಯ ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ ತುಳು ಹಾಗೂ ಕನ್ನಡ ಚಿತ್ರದ … Read More

ಮನಸೆಳೆಯುವ ತಾಯಿ ಮಗನ ಸಾಂಗ್… ಇದೇ 29ರಂದು “ಅಂದೊಂದಿತ್ತು ಕಾಲ” ರಿಲೀಸ್.

ಮನಸೆಳೆಯುವ ತಾಯಿ ಮಗನ ಸಾಂಗ್… ಇದೇ 29ರಂದು “ಅಂದೊಂದಿತ್ತು ಕಾಲ” ರಿಲೀಸ್. ಗೌರಿ ಗಣೇಶನಿಗೆ ಪೂಜೆ ಸಲ್ಲಿಸಿ ಪತ್ರಿಕಾಗೋಷ್ಠಿ ಆರಂಭಿಸಿದ ಚಿತ್ರತಂಡ. ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ “ಅಂದೊಂದಿತ್ತು ಕಾಲ” ಚಿತ್ರದ ‘ ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ’… ಎಂಬ ತಾಯಿ … Read More

ಪೋಷಕರು ಹಾಗೂ ಮಕ್ಕಳು ತಪ್ಪದೇ ನೋಡಲೇ ಬೇಕಾದ “ಬಾಲ್ಯ”‌ ಚಿತ್ರ ಈ ವಾರ ತೆರೆಗೆ .

ಪೋಷಕರು ಹಾಗೂ ಮಕ್ಕಳು ತಪ್ಪದೇ ನೋಡಲೇ ಬೇಕಾದ “ಬಾಲ್ಯ”‌ ಚಿತ್ರ ಈ ವಾರ ತೆರೆಗೆ . ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅಮೂಲ್ಯ. ಆ ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಎಂಬ ವಿಷಯಗಳನ್ನು ತಿಳಿಸುವ “ಬಾಲ್ಯ” … Read More

×

Hello!

Contact our editor through WhatsApp or email us kannadacinemaloka@gmail.com

× Contact Editor