2026ರ ಡಿಸೆಂಬರ್ 4ರಂದು ಕನ್ನಡದ ‘ಫಾದರ್’ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಿರ್ದೇಶಕ ನಿರ್ಮಾಪಕ ಆರ್ ಚಂದ್ರು ರವರು,ಫಾದರ್ ಚಿತ್ರದ ಪರವಾಗಿ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
2026ರ ಡಿಸೆಂಬರ್ 4ರಂದು ಕನ್ನಡದ ‘ಫಾದರ್’ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಕಾಶ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಸಂಘರ್ಷದ ಕಥಾಹಂದರ ಹೊಂದಿದೆ.









