ಬಲಮುರಿ ಗಣಪತಿ ದೇವಸ್ಥಾನದಲ್ಲಿತಮಟೆ ಲಚ್ಚಿ ಚಿತ್ರಕ್ಕೆ ಚಾಲನೆ.
ಬಲಮುರಿ ಗಣಪತಿ ದೇವಸ್ಥಾನದಲ್ಲಿತಮಟೆ ಲಚ್ಚಿ ಚಿತ್ರಕ್ಕೆ ಚಾಲನೆ. ಅಮೂಲ್ಯ ಮೂವಿ ಮೇಕರ್ಸ್ ಮೂಲಕ ಕೆ .ಎಸ್. ನಾಗರಾಜ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ, ಡಾ.ರವಿಶೆಟ್ಟಿ ಬೈಂದೂರ್ ಅರ್ಪಿಸುವ, ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕಥಾಹಂದರ ಒಳಗೊಂಡ ತಮಟ ಲಚ್ಚಿ ಸಿನಿಮಾದ ಸ್ಕ್ರಿಪ್ ಪೂಜೆ ಸಮಾರಂಭ … Read More











