Ondu sarala Prema Lathe Review. “ಒಂದು ಸರಳ ಪ್ರೇಮ ಕಥೆ ಮಧುರ ಮನಮೋಹಕ”. RATING – 3.5/5

ಒಂದು ಸರಳ ಪ್ರೇಮ ಕಥೆ ಮಧುರ ಮನಮೋಹಕವಾಗಿದೆ ಸಿನಿಮಾ ಪ್ರಾರಂಭದಿಂದ ಕೊನೆವರೆಗೂ ಯಾವುದೇ ಅನಾವಶ್ಯಕ ದೃಶ್ಯಗಳಿಲ್ಲದ, ಬೋರ್ ಹೊಡೆಸದ ನಿಜಕ್ಕೂ ಒಂದು ಸರಳ ಕಥೆಯ ವಿರಳ ಪ್ರೇಮ ಕಥೆ ಯಾಗಿ ಪ್ರೇಕ್ಷಕನ ಹೃದಯಕ್ಕೆ ಹತ್ತಿರವಾಗುವಂತ ಚಿತ್ರ ಇದಾಗಿದೆ. ಸಿಂಪಲ್ ಸುನಿಯ ಸರಳ … Read More

R. Chandru Birthday celebration. ನಿರ್ದೇಶಕ ನಿರ್ಮಾಪಕ ಆರ್. ಚಂದ್ರು ರವರಿಗೆ ಜನ್ಮ ದಿನದ ಸಂಭ್ರಮ.

ನಿರ್ದೇಶಕ ನಿರ್ಮಾಪಕ ಆರ್. ಚಂದ್ರು ರವರಿಗೆ ಇಂದು ಜನ್ಮ ದಿನದ ಸಂಭ್ರಮ. ಕೇಶಾವರ ಎಂಬ ಒಂದು ಸಣ್ಣಹಳ್ಳಿಯಿಂದ ಸಿನಿಮಾ ರಂಗಕ್ಕೆ ಬೆಟ್ಟದಷ್ಟು ಕನಸ್ಸುಗಳನ್ನು ಹೊತ್ತು ಬಂದ ಆರ್. ಚಂದ್ರು ತಾಜ್ ಮಹಲ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊರ ಹೊಮ್ಮಿ ತಾಜ್ … Read More

dhairyam sarvatra sadhnam movie released on February 23rd. “ಧೈರ್ಯಂ ಸರ್ವತ್ರ ಸಾಧನಂ” ಚಿತ್ರ ಇದೇ ಫೆಬ್ರವರಿ 23ರಂದು ತೆರೆ ಕಾಣಲು ಸಜ್ಜಾಗಿದೆ.

AR. ಸಾಯಿರಾಮ್ ನಿರ್ದೇಶನದಲ್ಲಿ, ಆನಂದ್ ಬಾಬು ನಿರ್ಮಾಣದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷೆಯ ಹಾಗೂ ಸಾಮಾಜಿಕ ಕಳಕಳಿಯ ಮನರಂಜನಾತ್ಮಕವಾದ “ಧೈರ್ಯಂ ಸರ್ವತ್ರ ಸಾಧನಂ” ಚಿತ್ರ ಇದೇ ಫೆಬ್ರವರಿ 23ರಂದು ತೆರೆ ಕಾಣಲು ಸಜ್ಜಾಗಿದೆ.

Kali Kudukaru Movie Trailer Released. “ಕಲಿ ಕುಡುಕರು” ಚಿತ್ರದ ಟ್ರೈಲರ್ ಬಿಡುಗಡೆ.

“ಕಲಿ ಕುಡುಕರು” ಚಿತ್ರದ ಟ್ರೈಲರ್ ಬಿಡುಗಡೆ ಎ.ಎಂ ಕ್ರಿಯೇಷನ್ ಬ್ಯಾನರ್ ಅಡಿ ಮಹೇಶ್ ಎನ್ ನಿರ್ಮಾಣ ಮಾಡಿ ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿರುವ ” ಕಲಿ ಕುಡುಕರು” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.ಒಬ್ಬ ಆಟೋ ಡ್ರೈವರ್, ಇನ್ನೊಬ್ಬ ಉಂಡಾಡಿ ಗುಂಡ,ಮತ್ತೊಬ್ಬ ರಿಯಲ್ … Read More

Gicchi GiliGili Comedy c show started @ Saturday & Sunday 9.00pm. ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ” ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ

ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ” ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಬಿಗ್‌ಬಾಸ್‌ ಸೀಸನ್‌ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್‌ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ … Read More

CCL Cricket League released on Burj Khalifa. ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಸಿಸಿಎಲ್ ವೈಭವ…ಪ್ರೋಮೋ ಬಿಡುಗಡೆ.

ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಸಿಸಿಎಲ್ ವೈಭವ…ಪ್ರೋಮೋ ಬಿಡುಗಡೆ. ಸಿಸಿಎಲ್ ಗೆ ಕಿಕ್ ಸ್ಟಾರ್ಟ್..ದುಬೈನಲ್ಲಿ ಪ್ರೋಮೋ ರಿಲೀಸ್..ಯಾವೆಲ್ಲಾ ಸೂಪರ್ ಸ್ಟಾರ್ಸ್ ಭಾಗಿ..? ದುಬೈ ನೆಲದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಚಾಲನೆ…ಸಿಸಿಎಲ್ ಪಂದ್ಯಾವಳಿ ಯಾವಾಗಿಂದ ಶುರು? ಎಷ್ಟು ತಂಡಗಳು? ಎಲ್ಲಿ … Read More

Dhairyam sarvatra sadhanam movie producer Ananda babu. ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಿರ್ಮಾಪಕ ಆನಂದ ಬಾಬು.

ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಿರ್ಮಾಪಕ ಆನಂದ ಬಾಬು. ಒಂದು ಕಾಲದಲ್ಲಿ ಆಫೀಸ್ ಬಾಯ್ ಆಗಿ ದುಡಿಯುತ್ತಿದ್ದ ಒಬ್ಬ ಸಾಮಾನ್ಯ ಹುಡುಗಈಗ ಒಂದು ದೊಡ್ಡ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮಾಲಿಕನಾಗಿ ಚಿತ್ರದ ನಿರ್ಮಾಪಕನಾಗುವುದು ಸಾಧ್ಯವೇ?ಸಾಧ್ಯ ಅಂತಾ ಸಾಧಿಸಿಯೇ ಬಿಟ್ಟಿದ್ದಾರೆ..ಇವರು ಹಾಸನ … Read More

Mandya Haida Movie Trailer Released by Mandya MLA Ravi Ganiga & Big Boss winner Kartik Mahesh. ಮಂಡ್ಯ ಶಾಸಕ ರವಿಕುಮಾರ್‌ ಗಾಣಿಗ, ಬಿಗ್‌ಬಾಸ್ ವಿನ್ನರ್ ಕಾರ್ತೀಕ್‌ ಮಹೇಶ್ ಹಾಗೈ ಪುಟ್ಟರಾಜು ರವರಿಂದ ಮಂಡ್ಯ ಹೈದನ ಟ್ರೇಲರ್ ಬಿಡುಗಡೆ.

ಮಂಡ್ಯಹೈದನ ಮಾಸ್ ಟ್ರೈಲರ್ ಬಿಗ್‌ಬಾಸ್ ಕಾರ್ತೀಕ್‌ ಮಹೇಶ್- ಮಂಡ್ಯ ಶಾಸಕ ರವಿಕುಮಾರ್‌ಗೌಡ, ಪುಟ್ಟರಾಜು ಬಿಡುಗಡೆ ಮಂಡ್ಯ ಭಾಗದ ಕಥೆಗಳು ಯಾವತ್ತೂ ಸೌಂಡ್ ಮಾಡುತ್ತಲೇ ಬಂದಿವೆ. ಅದೇರೀತಿ ಈಗ ಮತ್ತೊಂದು ಚಿತ್ರ ಸುದ್ದಿಯಲ್ಲಿದೆ. ಆ ಚಿತ್ರದ ಹೆಸರೇ ಮಂಡ್ಯಹೈದ. ಅಭಯ್ ಚಂದ್ರಶೇಖರ್ ನಾಯಕನಾಗಿ … Read More

Ondu Sarala Prema Kathe one more song released. ಒಂದು ಸರಳ ಪ್ರೇಮ ಕಥೆ ಚಿತ್ರದ ಮತ್ತೊಂದು ಸೂಫಿ ಶೈಲಿಯ ಗೀತೆ ಬಿಡುಗಡೆ.

ವಿನಯ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ…ಕೇಳಿ ಸೂಫಿ ಶೈಲಿ ಸರಳ ಗೀತೆ… ಎಲ್ಲ ಮಾತನ್ನು ಹೇಳಿದ ಮೋಹಕ ತಾರೆ..ವಿನಯ್ ಸರಳ ಪ್ರೇಮಕಥೆಗೆ ಸಾಥ್ ಕೊಟ್ಟ ರಮ್ಯಾ ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ … Read More

Anish tejeshwar meet megastar Chiranjeevi. ಅರವಿಂದ ಸ್ವಾಮಿ ಸಿನಿಮಾ ಕಂಟೆಂಟ್ ನೋಡಿದ್ರು ಮೆಗಾಸ್ಟಾರ್ ಚಿರಂಜೀವಿ.

ಅನೀಶ್ ಮೀಟ್ ಚಿರು…ಆರಾಮ್ ಅರವಿಂದ ಸ್ವಾಮಿ ಸಿನಿಮಾ ಕಂಟೆಂಟ್ ನೋಡಿ ಏನಂದ್ರು ಮೆಗಾಸ್ಟಾರ್..? ಸ್ಯಾಂಡಲ್ವುಡ್ ಭರವಸೆಯ ನಟ ಕಂ ನಿರ್ದೇಶಕ ಅನೀಶ್ ತೇಜೇಶ್ವರ್. ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ಅನೀಶ್ ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. … Read More

×

Hello!

Contact our editor through WhatsApp or email us kannadacinemaloka@gmail.com

× Contact Editor