ಚಿತ್ರರಂಗದ ಗಣ್ಯರಿಂದ ಮ್ಯಾಂಗೋಪಚ್ಚ ಚಿತ್ರ ವೀಕ್ಷಣೆ.

ಪ್ರಿಯಾ ಸುದೀಪ್, KRG ಕಾರ್ತಿಕ್, ಹಾಗೂ ಯೋಗಿ ಜಿ ರಾಜ್ ರವರ ನಿರ್ಮಾಣದಲ್ಲಿ ಭೂಮಿ ನಿರೀಕ್ಷಿತ ಮ್ಯಾಂಗೋ ಪಚ್ಚ ಚಿತ್ರ ಇವರ ತೆರೆ ಕಾಣಲಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮುನಿರತ್ನ ಅವರು ಇಂದು ಖ್ಯಾತ ಚಲನಚಿತ್ರ ನಟರು, ಆತ್ಮೀಯರು ಆದ ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರೊಟ್ಟಿಗೆ ಉದಯೋನ್ಮುಖ ನಟರಾದ ಸಂಚಿತ್ ಅವರು ನಟಿಸಿರುವ ಮ್ಯಾಂಗೋ ಪಚ್ಚ ಚಲನಚಿತ್ರವನ್ನು ವೀಕ್ಷಿಸಿದರು, ಇದೆ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಕೆ.ಮಂಜು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor