Dhairyam Sarvatra Sadhanam movie Release on 23rd. February. ರಾಜ್ಯದಾದ್ಯಂತ ಬಿಡುಗಡೆ ಯಾಗಲಿದೆ “ಧೈರ್ಯಂ ಸರ್ವತ್ರ ಸಾಧನಂ” ಚಿತ್ರ.
ಧೈರ್ಯಂ ಸರ್ವತ್ರ ಸಾಧನಂ.’ ಧೈರ್ಯ ಇದ್ದರೆ ಎಂತಹ ಸಂಕಟದಿಂದಲೂ ಪಾರಾಗಿ ಬರಬಹುದು. ಧೈರ್ಯವು ಮನುಷ್ಯನ ರಕ್ಷಾ ಕವಚ ಎನ್ನುವುದು ಸತ್ಯದ ಮಾತು. ಧೈರ್ಯಂ ಸರ್ವತ್ರ ಸಾಧನಂ’ ಚಿತ್ರ ಇದೇ ಫೆಬ್ರವರಿ 23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದೆ, ಸಮಾಜ … Read More









