ಪೀಟರ್ ಚಿತ್ರದ ಪ್ರೀ-ವ್ಯೂ ಏಪ್ರಿಲ್ 10ಕ್ಕೆ ಪೀಟರ್ ಚಿತ್ರ ಬಿಡುಗಡೆ ಸಿದ್ಧ.
ಲವ್ ಮಾಕ್ಟೇಲ್ ಬೆನ್ನಿಗೆ ಮತ್ತೊಂದು ಒಳ್ಳೆಯ ಕಂಟೆಂಟ್ ಪ್ರೇಕ್ಷಕರೆದುರಿಗೆ ಬರಲು ಸಿದ್ದವಾಗಿದೆ… ಕಳೆದ ಒಂದು ವಾರದಿಂದ ಚಿತ್ರರಂಗ ತುಂಬಾ ಲವಲವಿಕೆಯಿಂದ ಇದೆ. ‘ಲವ್ ಮಾಕ್ಟೇಲ್ 3’ ಮತ್ತು ‘ಧುರಂಧರ 2’ ಸಿನಿಮಾಗಳು ಥಿಯೇಟರ್‌ಗಳಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿವೆ. ಇದೇ ಹೊತ್ತಿನಲ್ಲಿ ಕುತೂಹಲ … Read More








