KD movie Shiva Shiva song release on 24th December ಡಿಸೆಂಬರ್ 24 ರಂದು “ಕೆಡಿ” ಚಿತ್ರದ ಶಿವ ಶಿವ ಹಾಡು ಬಿಡುಗಡೆ.
KD KD ಚಿತ್ರದ ಮೊದಲ ಹಾಡು ‘ಶಿವ ಶಿವ’ ಬಿಡುಗಡೆಗೆ ದಿನಗಣನೆಯ ಜೊತೆಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹಾಗೂ ಕುತೂಹಲ ಮೂಡಿದೆ.ಆನಂದ್ ಆಡಿಯೋ ಸಂಸ್ಥೆ ಕೆಡಿ ಚಿತ್ರದ ಹಾಡುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿರುವುದು ಗಮನಾರ್ಹ ವಾದ ವಿಷಯ. ಪ್ರೇಮ್ ಚಿತ್ರಗಳೆಂದರೆ ಹಾಡುಗಳು … Read More









