Preethiya Huccha movie trailer released. ನೈಜಫಟನೆ ಆಧಾರಿತ ಪ್ರೀತಿಯ ಹುಚ್ಚ ಟ್ರೇಲರ್ ಬಿಡುಗಡೆ.
ಹಾಸನದ ನೈಜಫಟನೆ ಆಧಾರಿತ ಪ್ರೀತಿಯ ಹುಚ್ಚ ಟ್ರೈಲರ್ಬಿಡುಗಡೆ. ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿ.ಕುಮಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದ ಅಲ್ಲದೆ ಬಿ.ಜಿ.ನಂದಕುಮಾರ್ ಅವರ ಸಹ ನಿರ್ಮಾಣವಿರುವ ‘ಪ್ರೀತಿಯ ಹುಚ್ಚ’ ಚಿತ್ರದ ಟ್ರೈಲರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ … Read More









