Poojagandhi Birthday celebrations ಪೂಜಾ ಗಾಂಧಿಯ ಜನ್ಮದಿನಾಚರಣೆ ಸಂಭ್ರಮ
ಪೂಜಾ ಗಾಂಧಿಯ ಜನ್ಮದಿನಾಚರಣೆ ಸಂಭ್ರಮ. ಇತ್ತೀಚೆಗೆ ಪೂಜಾಗಾಂಧಿ ಕನ್ನಡವನ್ನು ಕಲಿತು ಕನ್ನಡದ ಸಾಹಿತ್ಯವನ್ನು ಓದಿ ಕನ್ನಡ ಮಯವಾಗಿದ್ದಾರೆ. ಅವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಪೂಜಾ ಗಾಂಧಿಯ ಜನ್ಮದಿನಾಚರಣೆ ಸಂಭ್ರಮ. ಇತ್ತೀಚೆಗೆ ಪೂಜಾಗಾಂಧಿ ಕನ್ನಡವನ್ನು ಕಲಿತು ಕನ್ನಡದ ಸಾಹಿತ್ಯವನ್ನು ಓದಿ ಕನ್ನಡ ಮಯವಾಗಿದ್ದಾರೆ. ಅವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಪ್ರೇಮಂ 2two ಪ್ರೀತಿಯ ಕಥೆಯಲ್ಲಿ ಏರಿಳಿತಗಳು ಈ ಸಂದರ್ಭದಲ್ಲಿ ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಹೇಳುವ ಕಥೆ ನಮ್ಮ ಪ್ರೇಮಂ ಟುಟು ಚಿತ್ರದಲ್ಲಿದೆ. ಫಸ್ಟ್ ಲಾಕ್ಡೌನ್ನಲ್ಲಿ 2 ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ಪ್ರಾರಂಭಿಸಿದ್ದೆವು. ಅದೀಗ … Read More
ನಾ ಕೋಳಿಕ್ಕೆ ರಂಗ ನವೆಂಬರ್10ಕ್ಕೆ ರಿಲೀಸ್: ಇದು ಮಾಸ್ಟರ್ ಆನಂದ್ ಚಿತ್ರ ‘ ನಾನು ಕೋ ಕೋ ಕೋಳಿಕ್ಕೆ ರಂಗ…’ ಬಹುಶಃ ಈ ಹಾಡನ್ನು ಕೇಳದವರೇ ಇಲ್ಲ. ಈ ಹಾಡು ಇಂದಿಗೂ ಎವರ್ ಗ್ರೀನ್. ಇಷ್ಟಕ್ಕೂ ಈ ಹಾಡಿನ ಬಗ್ಗೆ ಹೇಳೋಕೆ … Read More
ಶೋಷಿತೆ ಟ್ರೇಲರ್, ಹಾಡು ಬಿಡುಗಡೆಚಿತ್ರರಂಗಕ್ಕೆ ವಿದ್ಯಾವಂತ ಪ್ರತಿಭೆಗಳು ಅದರಲ್ಲೂ ಇಂಜಿನಿಯರ್ಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ಆಂಧ್ರಪ್ರದೇಶ, ಸದ್ಯ ಬೆಂಗಳೂರು ನಿವಾಸಿ ಶಶಿಧರ್ ಸೇರ್ಪಡೆಯಾಗುತ್ತಾರೆ. ಮೊದಲಿನಿಂದಲೂ ಸಿನಿಮಾರಂಗದ ಮೇಲೆ ಆಸಕ್ತಿ ಹಾಗೂ ಹಿರಿಯ ನಿರ್ದೇಶಕರುಗಳಾದ ಕೆ.ಬಾಲಚಂದರ್, ಮಣಿರತ್ನಂ, ರಾಮ್ಗೋಪಾಲ್ವರ್ಮ ಮುಂತಾದವರ … Read More
‘ಕಚೋರಿ’ ಸ್ವಲ್ಪಸಿಹಿ, ಸ್ವಲ್ಪಖಾರಇರೋ ಪ್ರೇಮಕಥೆ ಹಿರಿಯ ನಟ ಕೀರ್ತಿರಾಜ್ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ಡಾನ್ ಆಗಿ ನಟಿಸಿದ್ದು, ಜೀವನದಲ್ಲಿ ನೊಂದ ನಾಯಕ, ನನ್ನ ಆಶ್ರಯಕ್ಕೆ ಬಂದು ಅಲ್ಲಿ ಹೇಗೆ ಬೆಳೆಯುತ್ತಾನೆಂಬುದೇ ಕಥೆ, ಆರ್ಯನ್, ಇಳಾ ವಿಟ್ಲ ಇಬ್ಬರೂ ನನ್ನನ್ನು ತಂದೆ ಥರ … Read More
ಫೈಟರ್ ಚಿತ್ರ ವಿಮರ್ಶೆ Rating -3.5/5 ಟೈಗರ್ರನ್ನೇ ಮೀರಿಸಿದ ಮರಿ ಟೈಗರ್ ಅಭಿನಯ ಮನಮೋಹಕ ಇದು ಮರಿ ಟೈಗರ್ ಅಲ್ಲ ಈಗ ರಿಯಲ್ ಟೈಗರ್ಹೌದು ಶಿಷ್ಯ ಗುರೂನ ಮೀರಿಸ ಬೇಕಂತೆ, ಮಗ ತಂದೆನ ಮೀರಿಸ ಬೇಕಂತೆ.ಅದು ಒಬ್ಬ ಗುರು ಅಥವಾ ತಂದೆಗೆ … Read More
ಖ್ಯಾತ ನಿರ್ದೇಶಕ ಯೋಗರಾಜ್ ಭಟ್ “ಆಪಲ್ ಕಟ್” ಚಿತ್ರಕ್ಕೆ ಧ್ವನಿ ನೀಡಿ ಹೊಸ ತಂಡಕ್ಕೆ ಸಾಥ್ ನೀಡಿದ್ದಾರೆ. ಸರಣಿ ಕೊಲೆಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಹೀಗೂ ಕಂಡು ಹಿಡಿಯಬಹುದು ಎನ್ನುವ ಕಥೆಯನ್ನು ಮೊದಲ ಬಾರಿಗೆ ಕಥೆ ಎಣೆದಿರುವ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ … Read More
ಇಂದು ಗೋವಿಂದರಾಜನಗರದ ಬಿಜಿಎಸ್ ಆಟದ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆ ಯ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಚಾಲನೆ ನೀಡಿದರು … Read More
ಸಿನಿಮಾ ಕಾರ್ಮಿಕರಿಗಾಗಿ ಹೊಸ ವೇತನ ಜಾರಿ, ಸಿನಿ ಕಾರ್ಮಿಕರ ಪರ ನಿಂತ ಚಿತ್ರರಂಗ ನಿರ್ಮಾಪಕ ಕೆ ಮಂಜು ಅಧ್ಯಕ್ಷತೆಯ 36 ಮಂದಿ ನಿರ್ಮಾಪಕರನ್ನು ಒಳಗೊಂಡ ಸಮಿತಿಯಿಂದ ಹೊಸ ವೇತನ ಪರಿಷ್ಕರಣೆ ವರದಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ … Read More
ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಹೊಸಬರ “ವೇಷ” . ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ “ವೇಷ” ಚಿತ್ರದ ಟ್ರೇಲರ್ ಇತ್ತೀಚೆಗೆ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ, ಮರಿಟೈಗರ್ ವಿನೋದ್ … Read More
Contact our editor through WhatsApp or email us kannadacinemaloka@gmail.com