RC Studios New Projects launched by CM Siddaramaiah ಮಾನ್ಯ ಮುಖ್ಯಮಂತ್ರಿ ಸಿದ್ದ ರಾಮಯ್ಯ ರವರಿಂದ ಶುರುವಾಯ್ತು R.ಚಂದ್ರುರವರ 5 ಚಿತ್ರಗಳು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಶುರುವಾಯ್ತು R.ಚಂದ್ರುರವರ 5 ಚಿತ್ರಗಳು. R.C. ಸ್ಟುಡಿಯೋ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಆರ್. ಚಂದ್ರು ಕನ್ನಡ ಚಿತ್ರರಂಗದಲ್ಲಿ ಹೊಸಮುನ್ನುಡಿ ಬರೆಯಲು ಹೊರಟಿದ್ದಾರೆ. ಈಗಾಗಲೇ ಹನ್ನೊಂದು ಚಿತ್ರಗಳನ್ನು ನೀಡುವ ಮೂಲಕ ತನ್ನದೇ ಆದ ಛಾಪನ್ನು ಹೊತ್ತಿರುವ … Read More









