Notout Movie artist protection. “ನಾಟ್ ಔಟ್” ಬಿಡುಗಡೆಗೆಗಾಗಿ ಸಹ ಕಲಾವಿದರ ಪ್ರತಿಭಟನೆ .

“ನಾಟ್ ಔಟ್” ಬಿಡುಗಡೆಗೆಗಾಗಿ ಸಹ ಕಲಾವಿದರ ಪ್ರತಿಭಟನೆ . ರವಿಶಂಕರ್ (ಆರ್ಮುಗಂ), ಅಜಯ್ ಪೃಥ್ವಿ, ರಚನ ಇಂದರ್, ಕಾಕ್ರೋಚ್ ಸುದಿ, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿನ್ ಹಾಸನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ, ಸಲ್ಮಾನ್, ನಟರ ಜೊತೆ ಇನ್ನು ಹತ್ತಾರು ಜನ ಕನ್ನಡ ಚಿತ್ರರಂಗದ … Read More

“Bhagyaraja namma Mukhya mantri album song Released. “ಭಾಗ್ಯರಾಜ ನಮ್ಮ ಮುಖ್ಯಮಂತ್ರಿ”ವಿಡಿಯೋ ಸಾಂಗ್ ಬಿಡುಗಡೆ

“ಭಾಗ್ಯರಾಜ ನಮ್ಮ ಮುಖ್ಯಮಂತ್ರಿ”ವಿಡಿಯೋ ಸಾಂಗ್ ಬಿಡುಗಡೆ ಮುಖ್ಯಮಂತ್ರಿಗಳ ಆಪ್ತರೂ ಆದ ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರು ಈ ಆಲ್ಬಂಗೆ ಬಂಡವಾಳ ಹೂಡಿದ್ದಾರೆ.ನಾಲ್ಕು ಹಾಡುಗಳನ್ನೊಳಗೊಂಡ ವೀಡಿಯೋ ಆಲ್ಬಂ “ಭಾಗ್ಯರಾಜ ನಮ್ಮ ಮುಖ್ಯಮಂತ್ರಿ” ಬಿಡುಗಡೆ ಕಾರ್ಯಕ್ರಮ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಸಾರಿಗೆ ಸಚಿವ … Read More

barmuda Chaddi argument “ಚಡ್ಡಿ” ನಿರ್ದೇಶಕನ  ಖಯಾಲು “ಪತ್ರಕರ್ತರ ಎದುರು ಸವಾಲು”

“ಚಡ್ಡಿ” ನಿರ್ದೇಶಕನ  ಖಯಾಲು ಪತ್ರಕರ್ತರ ಎದುರು ಸವಾಲು ಕನ್ನಡ ಚಿತ್ರರಂಗಕ್ಕೆ 90 ವರ್ಷಗಳ ಇತಿಹಾಸವಿದೆ.ಕೇವಲ 10ವರ್ಷಗಳ ಕೂಗಳತೆಯಲ್ಲಿ 100 ಸಂಬ್ರಮ ಗರಿ ಬಿಚ್ಚಿ ಸಂಭ್ರಮಿಸುವ ಕಾತುರದಲ್ಲಿದೆ. ಇಲ್ಲಿ ಬಿ. ಆರ್. ಪಂತಲು ರವರಿಂದ ಹಿಡಿದು ಪುಟ್ಟಣ್ಣ ಕಣಗಾಲ್ ರಿಂದ ಇತ್ತೀಚಿನ ನಿರ್ದೇಶಕರ … Read More

“#Kerebete” Movie 3rd. Song Released By Ashwini Punith Rajkumar. ಗೌರಿಶಂಕರ್ ‘ಕೆರೆಬೇಟೆ’ಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್

‘ ಗೌರಿಶಂಕರ್ ‘ಕೆರೆಬೇಟೆ’ಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ ಕೆರೆಬೇಟೆ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ … Read More

Mehabuba Movie Trailer Released. ಮೆಹಬೂಬಾ’ಚಿತ್ರದ ಟ್ರೇಲರ್ ಗೆ ಹಾರೈಸಿದ ಹಸಿರು ಸೇನೆ ರೈತರು.

‘ಮೆಹಬೂಬಾ’ಗೆ ಹಾರೈಸಿದ ಹಸಿರು ಸೇನೆ…ಶಶಿ ಹೊಸ ಪ್ರಯತ್ನಕ್ಕೆ ಜೊತೆಯಾದ ರೈತರು ಮಾರ್ಡನ್ ರೈತ ಶಶಿಗೆ ಸಾಥ್ ಕೊಟ್ಟ ಅನ್ನದಾತರು…ಮೆಹಬೂಬಾ ಟ್ರೇಲರ್ ರಿಲೀಸ್ ಬಿಗ್ ಬಾಸ್ ಶಶಿಗೆ ಸಾಥ್ ಕೊಟ್ಟ ಹಸಿರು ಸೇನೆ…ಮೆಹಬೂಬಾ ಟ್ರೇಲರ್ ರಿಲೀಸ್ ಮಾಡಿದ ರೈತರು ಮಾರ್ಡನ್ ರೈತ ಶಶಿ … Read More

Photo movie Released on March – 15th. 150ರೂಪಾಯಿ ಇದ್ರೆ ಫೋಟೋ ಸಿನಿಮಾ ನೋಡಬಹುದು…ಮಾ.15ಕ್ಕೆ ಬರ್ತಿದೆ ಲಾಕ್ ಡೌನ್ ಕಥೆ

150ರೂಪಾಯಿ ಇದ್ರೆ ಫೋಟೋ ಸಿನಿಮಾ ನೋಡಬಹುದು…ಮಾ.15ಕ್ಕೆ ಬರ್ತಿದೆ ಲಾಕ್ ಡೌನ್ ಕಥೆ ಮಾರ್ಚ್.15ಕ್ಕೆ ಪ್ರಕಾಶ್ ರಾಜ್ ಮೆಚ್ಚಿದ ಫೋಟೋ ರಿಲೀಸ್..ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ಬೆಲೆ ಎಷ್ಟು ಗೊತ್ತಾ? ಫೋಟೋ ಅಂತರಂಗ ತೆರೆದಿಟ್ಟ ನಿಮ್ಮ ಸಂಗ ಹಾಡು ಫೋಟೋ ಸಿನಿಮಾದ ಜನಪದ ಶೈಲಿಯ … Read More

Suryavamsha serial Coming on march 11th. ಮತ್ತೊಮ್ಮೆ ವಿಷ್ಣುವರ್ಧನ್ ರವರ ಸೂರ್ಯವಂಶದ ನೆನಪು ಕನ್ನಡಿಗರ ಮನದಲ್ಲಿ.

‘ಸೂರ್ಯವಂಶ’ ಧಾರಾವಾಹಿಯು ಉದಯ ಟಿ.ವಿಯಲ್ಲಿ ಮಾರ್ಚ್ 11ರಿಂದ ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಇತ್ತಚೆಗೆ ಧಾರಾವಾಹಿಯ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅನಿರುದ್ಧ್ ಜತ್ಕರ್ ಎಸ್. ನಾರಾಯಣ್‍ ನಿರ್ದೇಶನದಲ್ಲಿ ನಾನು ‘ಸೂರ್ಯವಂಶ’ ಮಾಡಬೇಕಿತ್ತು. 25 ಕಂತುಗಳ ಚಿತ್ರೀಕರಣ … Read More

Ratna movie trailer Released on Punith Rajkumar Birtday. ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ರತ್ನ’ ಚಿತ್ರದ ಟ್ರೇಲರ್ .

ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ರತ್ನ’ ಚಿತ್ರದ ಟ್ರೇಲರ್ . ಇದು ಅಪ್ಪು ಅಭಿಮಾನಿಯ ಚಿತ್ರ . ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಟ್ರೇಲರ್ ಮಾರ್ಚ್ 17, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕಿ ಪುನೀತ್ … Read More

Orata Prashanth makes a comeback with Rosy. “ರೋಜ್ಹಿ” ಚಿತ್ರದಲ್ಲಿ ಅಂಡರ್ ವರ್ಲ್ಡ್ ಖಳನಟನಾಗಿ ಒರಟ ಪ್ರಶಾಂತ್

“ರೋಜ್ಹಿ” ಚಿತ್ರದಲ್ಲಿ ಒರಟ ಪ್ರಶಾಂತ್ . ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜ್ಹಿ“. ಈ ಚಿತ್ರದಲ್ಲಿ ಈಗಾಗಲೇ ಶ್ರೀನಗರ ಕಿಟ್ಟಿ ಹಾಗೂ “ಲಿಯೋ” ಚಿತ್ರದ ಸ್ಯಾಂಡಿ ಕುಮಾರ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟ ಒರಟ ಪ್ರಶಾಂತ್ “ರೋಜ್ಹಿ” ಚಿತ್ರತಂಡವನ್ನು … Read More

Ondu Sarsla Prema Kathe movie 25th. Days Celebration. 25 ದಿನ ಪೂರೈಸಿದ ಒಂದು ಸರಳ ಪ್ರೇಮ ಕಥೆ ಚಿತ್ರದ ಸಂಭ್ರಮ.

ಯಶಸ್ವಿಯಾಗಿ 25 ದಿನ ಪೂರೈಸಿದ ವಿನಯ್-ಸುನಿ ಸಿನಿಮಾ..ಒಂದು ಸರಳ ಪ್ರೇಮಕಥೆ ಒಟಿಟಿ ಎಂಟ್ರಿ ಯಾವಾಗ? ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಜೋಡಿಯ ಒಂದು ಸರಳ ಪ್ರೇಮಕಥೆ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಫೆಬ್ರವರಿ 8ರಂದು ತೆರೆಗೆ ಬಂದ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor