ಇಂದಿನ ಕಾಲಘಟ್ಟದ ಗೊತ್ತು ಗುರಿ ಇಲ್ಲದ ಪ್ರೇಮ ಪುರಾಣ

ಚಿತ್ರ –   A Date
ನಿರ್ದೇಶನ – ವಿಮಲ್ ರಾಜ್ ಎನ್.
ಸಂಗೀತ –  ಮೋಕ್ಷ ಬೀಟ್ಸ್
ಛಾಯಾಗ್ರಾಹಣ – ವಡ್ದೆ ದೇವೇಂದ್ರ ರೆಡ್ಡಿ
ಸಂಕಲನ –  ವಿಮಲ್ ರಾಜ್ ಎನ್.

Rating -3 /5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ರೇಟಿಂಗ್ — ⭐⭐⭐  / 5

ಕಲಾವಿದರು – ಸುಜಾನೀತ್ ಶೆಟ್ಟಿ, ಅಶ್ವಿನಿ ಶೆಣೈ,

ಎರಡೇ ಪಾತ್ರ ಇಡೀ ಚಿತ್ರಕಥೆಯನ್ನು ಹೇಳಿದೆ,
ಎರಡೇ ಪಾತ್ರದ ಮೂಲಕ ಇಡೀ ಚಿತ್ರದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಮಲ್ ರಾಜ್.
ಇದು ಈಗಿನ ಕಾಲಕ್ಕೆ,  ಈಗಿನ ಕಾಲಘಟ್ಟದ, ಈಗಿನ ಯುವ ಜನತೆಯ ಮನಸ್ಥಿತಿಗೆ ಸರಿಧೂಗುವ ಪ್ರೇಮ ಕಥೆ.
ಕಾಲ ಎಷ್ಟೇ ಬದಲಾದರೂ, ಪ್ರಾಮಾಣಿಕವಾದ ಪ್ರೀತಿ, ಮತ್ತು ಪ್ರಾಮಾಣಿಕವಾದ ವ್ಯಕ್ತಿ ಇದ್ದಾರೆ, ಶುದ್ಧ ಮನಸ್ಸಿನ ಶುದ್ಧ ಪ್ರೀತಿಗೆ ಯಾವತ್ತಿಗೂ ಒಂದು ಒಳ್ಳೆ ಸ್ಥಾನ ಇದೆ ಅನ್ನೋದನ್ನ ಸೂಚಿಸುವಂತಹ ಕಥೆ “ಎ ಡೇಟ್”

ಇವತ್ತಿನ ಐಟಿ- ಬಿಟಿ ಗಳ ಪ್ರೀತಿ ಹೇಗಿರುತ್ತೆ, ಆ ಪ್ರೀತಿಯಿಂದ ಏನಾಗುತ್ತೆ, ಎಷ್ಟೇ ಓದಿದ್ದರು, ಎಷ್ಟೇ ಮುಂದುವರೆದಿದ್ದರೂ, ಎಷ್ಟೇ ಆಧುನಿಕಕ್ಕೆ ಒಳಗಾಗಿದ್ರು, ಮನಸ್ಸು, ಹೃದಯ, ಮತ್ತು ಪ್ರೀತಿ ಮೂರು ಪ್ರಾಮಾಣಿಕವಾಗಿ ಇಲ್ಲದಿದ್ದರೆ, ಮತ್ತು ಪ್ರಾಮಾಣಿಕವಾಗಿದ್ದರೆ ಏನಾಗುತ್ತೆ, ಅನ್ನೋದನ್ನ ತುಂಬಾ ಸೂಕ್ಷ್ಮವಾಗಿ ಅರ್ಥಪೂರ್ಣವಾಗಿ ನಿರ್ದೇಶಕ ವಿಮಲ್ ರಾಜ್ ಹೇಳಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor