Kananjaru teaser released. ಕಣಂಜಾರು ಟೀಸರ್ ಬಿಡುಗಡೆಯ ನಂತರ 12 ಲಕ್ಷ ವೀಕ್ಷಣೆ !
ಕಣಂಜಾರು ಟೀಸರ್, 12 ಲಕ್ಷ ವೀಕ್ಷಣೆ ! ಕಣಂಜಾರು ಕಾರ್ಕಳದ ಹತ್ತಿರ ಇರುವ ಒಂದು ಊರು. ಅಲ್ಲಿ ಒಂದು ಪಟ್ಟದ ಮನೆಯಿದೆ. ಕಾಡಿನ ಮಧ್ಯೆ ಇರುವ ದೈವದ ಮನೆ ಅದು. ಅದಕ್ಕೆ ಯಾರೂ ಬೀಗ ಹಾಕಿಲ್ಲ, ಆ ಮನೆಯ ಒಳಗೆ ಹೋಗುವಾಗ … Read More










