Adavi movie Release on 19th January. ಅಡವಿ ಚಿತ್ರ ಇದೇ ತಿಂಗಳ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜೀವನಕ್ಕಾಗಿ ಆದಿವಾಸಿಗಳಹೋರಾಟದ ಕಥೆ ‘ಅಡವಿ’ ನನ್ನಂಥ ಬಡ ನಿರ್ಮಾಪಕರಿಗೆ ಮಾದರಿಯಾಗಬೇಕು, ಮುಂದೆ ಬರುವವರಿಗೆ ಅನುಕೂಲವಾಗಬೇಕೆಂದು ನಿರ್ಧರಿಸಿ, ಹಣದ ಬೇಡಿಕೆ ಇಟ್ಟ ಸೆನ್ಸಾರ್ ಮಂಡಳಿ ವಿರುದ್ದ ಕಾನೂನು ಹೋರಾಟ ನಡೆಸಿದೆ. ಸಿಬಿಐಗೆ ಹೋದಾಗ ಅವರು ಸಾಕ್ಷಾಧಾರ ಸಮೇತ ಸಿಕ್ಕಿಹಾಕಿಕೊಂಡರು. ಅವಶ್ಯಕತೆ ಇಲ್ಲದೆ ಅಂಬೇಡ್ಕರರನ್ನು … Read More









