MP Films House inauguration. ಎಂಪಿ ಫಿಲಂಸ್ ಕೆ.ಮುನೀಂದ್ರ ನೂತನ ಪ್ರೊಡಕ್ಷನ್ ಹೌಸ್ ಪ್ರಾರಂಭ.
ಎಂಪಿ ಫಿಲಂಸ್ ಕೆ.ಮುನೀಂದ್ರನೂತನ ಪ್ರೊಡಕ್ಷನ್ ಹೌಸ್ ಚಿತ್ರರಂಗದಲ್ಲಿ ಒಬ್ಬ ನಿರ್ಮಾಪಕನಾಗಿ ಅಲ್ಲದೆ ನಿರ್ಮಾಣ ಹಂತದ ಬಹುತೇಕ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಕೆ. ಮುನೀಂದ್ರ ಅವರೀಗ ಗಾಂಧಿನಗರದಲ್ಲಿ ಹೊಸ ಕಛೇರಿಯೊಂದನ್ನು ತೆರೆದಿದ್ದಾರೆ. ಇತ್ತೀಚೆಗೆ ಕೆ.ಮುನೀಂದ್ರ ಅವರ ನೇತೃತ್ವದ ನೂತನ ವಿತರಣಾ ಸಂಸ್ಥೆ ಮಾಧ್ಯಮಾಂಬಿಕ ಎಂಟರ್‌ಪ್ರೈಸಸ್ … Read More









