“ಪಬ್ಬಾರ್”ಗೋಸ್ಕರ ಲುಕ್ ಚೇಂಜ್.. ಹಳೇ ಅಯ್ಯಪ್ಪ ಈಗ SP
ಪಬ್ಬಾರ್ ಸಿನಿಮಾಗೆ ಗೆಟಪ್ ಬದಲಿಸಿದ ಅಯ್ಯಪ್ಪ..ಹೊಸ ಗೆಟಪ್ನಲ್ಲಿ ಮಿಂಚ್ತಿದ್ದಾರೆ SP ‘ಪಬ್ಬಾರ್’ಗಾಗಿ 14 ವರ್ಷದ ಬಳಿಕ ಕ್ಲೀನ್ ಶೇವ್…ಖದರ್ ಲುಕ್ ನಲ್ಲಿ ಅಯ್ಯಪ್ಪ ಶರ್ಮ 14ವರ್ಷಗಳ ಬಳಿಕ ಪೋಲೀಸ್ ಪಾತ್ರದಲ್ಲಿ ಅಯ್ಯಪ್ಪ..ಪಬ್ಬಾರ್ ಗಾಗಿ ಗೆಟಪ್ ಚೇಂಜ್ ‘ಪಬ್ಬಾರ್’ಗಾಗಿ ಹೊಸ ಲುಕ್..ಸ್ಮಾರ್ಟ್ SP … Read More










