Zayed Khan acted new movie cult. ಝೈದ್ ಖಾನ್ ಅಭಿನಯದ ಮುಂದಿನ ಚಿತ್ರ “ಕಲ್ಟ್” ಹೆಣ್ಣೊಬ್ಬಳ ಕಾಲ್ಬೆರಳಿನಿಂದ ಸಿಗರೇಟು ಸೇದುತ್ತಿರುವ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಝೈದ್ ಖಾನ್ ಅಭಿನಯದ ಮುಂದಿನ ಚಿತ್ರ “ಕಲ್ಟ್” . ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿದೆ ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ . “ಬನಾರಸ್” ಚಿತ್ರದ ನಂತರ ಝೈದ್ ಖಾನ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕಾತುರಕ್ಕೆ ಕೆಲವು ದಿನಗಳ ಹಿಂದಷ್ಟೇ ತೆರೆ … Read More









