“GHUSPAITHIYA” Movie trailer Released. ಅದ್ದೂರಿಯಾಗಿ ನೆರವೇರಿತು ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ”(GHUSPAITHIYA) ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆ.
ಅದ್ದೂರಿಯಾಗಿ ನೆರವೇರಿತು ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ”(GHUSPAITHIYA) ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ . ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ ಸೈಬರ್ ಕ್ರೈಂ ಕಥೆಯಾಧಾರಿತ ಈ ಚಿತ್ರ ಆಗಸ್ಟ್ 9 ರಂದು ತೆರೆಗೆ ಸ್ಯಾಂಡಲ್ವುಡ್ನಲ್ಲಿ … Read More









