Ayogya 2 movie Pooje ಅಯೋಗ್ಯ 2’ಗೆ ಅದ್ದೂರಿ ಮುಹೂರ್ತ, ಮತ್ತೆ ಅಭಿಮಾನಿಗಳ ಮುಂದೆ ಸೂಪರ್ ಸಕ್ಸಸ್ ಜೋಡಿ, ಸತೀಶ್-ರಚಿತಾ
ಅದ್ದೂರಿಯಾಗಿ ಸೆಟ್ಟೇರಿತು ‘ಅಯೋಗ್ಯ-2’ ಸಿನಿಮಾ ‘ಅಯೋಗ್ಯ 2’ಗೆ ಅದ್ದೂರಿ ಮುಹೂರ್ತಮತ್ತೆ ಅಭಿಮಾನಿಗಳ ಮುಂದೆ ಸೂಪರ್ ಸಕ್ಸಸ್ ಜೋಡಿ ಸತೀಶ್-ರಚಿತಾ ಸ್ಯಾಂಡಲ್ ವುಡ್ ನ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ಅಭಿಮಾನಿಗಳ ಮುಂದೆ ಸಜ್ಜಾಗಿದ್ದಾರೆ. … Read More











