Pro Ludo star League ರಿಯಾಲಿಟಿ ಶೋ ಅಂಗಳಕ್ಕೆ ಹೊಸ ಅಧ್ಯಾಯ, ಭಾರತದ ಶುದ್ಧ ದೇಸಿ ಆಟಕ್ಕೆ ವೇದಿಕೆ ಸಜ್ಜು.
ಜನವರಿಯಲ್ಲಿ ಆರಂಭವಾಗಲಿದೆ “ಪ್ರೊ ಲುಡೋ ಸ್ಟಾರ್ ಲೀಗ್” ಹಿರಿತೆರೆ ಹಾಗೂ ಕಿರುತೆರೆ ಕಲಾವಿದರು ಭಾಗಿ . ರಿಯಾಲಿಟಿ ಶೋಗಳು ಮತ್ತು ಕ್ರೀಡಾ ಲೀಗ್‌ಗಳ ಈ ಜಮಾನಾದಲ್ಲಿ ಇದೇ ಮೊದಲ ಬಾರಿಗೆ “ಪ್ರೊ ಲುಡೋ ಸ್ಟಾರ್ ಲೀಗ್” ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ … Read More









