Vicky movie trailer released by actor Naveen Shankar. ವಿಕ್ಕಿ ಚಿತ್ರದ ಕಾಮಿಡಿ ಟ್ರೇಲರ್ ನವೀನ್ ಶಂಕರ್ ರಿಂದ ಬಿಡುಗಡೆ.
ವಿಕ್ಕಿ ಚಿತ್ರದ ಕಾಮಿಡಿ ಟ್ರೈಲರ್ನವೀನ್ ಶಂಕರ್ ಬಿಡುಗಡೆ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ತರುಣ್ ಸುಧೀರ್ ಅವರ ತಾಯಿ ಮಾಲತಿ ಸುಧೀರ್ ಹಾಗೂ ನಟ ನವೀನ್ ಶಂಕರ್ ಈ ಚಿತ್ರದ ಟ್ರೈಲರ್ ನ್ನು ಬಿಡುಗಡೆಗೊಳಿಸಿದರು.ದಾವಣಗೆರೆ ಮೂಲದವರಾದ ನಿರ್ದೇಶಕ ದೀಪಕ್ ಮಾತನಾಡುತ್ತ ನಿರ್ಮಾಪಕರ ಹಿಂದಿನ … Read More











