ನಮೀತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ “ರಾಮಾಯಣ” ಚಿತ್ರದ ಫಸ್ಟ್ ಲುಕ್ ರಿಲೀಸ್*
ಮರ್ಯಾದಾ ಪುರುಷೋತ್ತಮ “ರಾಮ”ನ ಅವತಾರದಲ್ಲಿ ರಣಬೀರ್ ಕಪೂರ್ ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಎರಡು ಭಾಗಗಳ ಸಿನಿಮೀಯ ಸರಣಿ ‘ರಾಮಾಯಣ’ ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು ‘ರಾಮ’ನ ಪಾತ್ರದಲ್ಲಿ … Read More










