ನಾಗರಹಾವು, ತ್ರಿಶೂಲ, ದೈವಿಕ ರಹಸ್ಯ! ನವರಸನ್ ನಿರ್ದೇಶನದಲ್ಲಿ ಆದಿ ಸಾಯಿಕುಮಾರ್ ಬಿಗ್ ಬಜೆಟ್ ಸಿನಿಮಾ
ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್‌ನ ಮೂರನೇ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ; ಅಕ್ಟೋಬರ್ 20ರಂದು ಮತ್ತಷ್ಟು ಕುತೂಹಲಕಾರಿ ಮಾಹಿತಿ ಬಹಿರಂಗ! ಚಿತ್ರದ ಶೀರ್ಷಿಕೆ ಇನ್ನೂ ನಿಗದಿಯಾಗಿಲ್ಲ. ನಾಯಕನ ಪೂರ್ಣ ಲುಕ್ ಕೂಡ ಹೊರಬಂದಿಲ್ಲ. ಆದರೆ ಬಿಡುಗಡೆಯಾಗಿರುವ ಅನೌನ್ಸ್‌ಮೆಂಟ್ ಪೋಸ್ಟರ್ ಮಾತ್ರ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ … Read More











