ಹೊಂಬಾಳೆ ಫಿಲ್ಮ್ಸ್ನಿಂದ ಜಾಗತಿಕ ಹೆಜ್ಜೆ: ಕರ್ನಾಟಕದಾದ್ಯಂತ ಹಾಲಿವುಡ್ ಚಿತ್ರ ‘ಅನಕೊಂಡ’ ವಿತರಣೆ
ಭಾರತದ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಇದೀಗ ಅಂತರಾಷ್ಟ್ರೀಯ ಸಿನಿಮಾರಂಗಕ್ಕೆ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಿದೆ. ಬಹುನಿರೀಕ್ಷಿತ ಹಾಲಿವುಡ್ ಚಿತ್ರ ‘ಅನಕೊಂಡ’ (Anaconda) ವನ್ನು ಕರ್ನಾಟಕದಾದ್ಯಂತ ಹೊಂಬಾಳೆ ಫಿಲ್ಮ್ಸ್ ವಿತರಿಸಲಿದೆ ಎಂದು ಸಂಸ್ಥೆಯು ಹೆಮ್ಮೆಯಿಂದ ಘೋಷಿಸಿದೆ.ತಾರಾಗಣ ಮತ್ತು … Read More









