ಮಸ್ತ್ ಮಲೈಕಾಗೆ ಸಾನ್ವಿ ಸುದೀಪ್ ಧ್ವನಿ…ಮಗಳ ಧ್ವನಿಗೆ ಕಿಚ್ಚನ ಜರ್ಬದಸ್ತ್ ಕುಣಿತ
ಮಾರ್ಕ್ ಮಸ್ತ್ ಮಲೈಕಾಗೆ ಕಂಠ ಕುಣಿಸಿದ ಕಿಚ್ಚ ಪುತ್ರಿ..ಸಾನ್ವಿ ಸುದೀಪ್ ಹಾಡಿಗೆ ಬಾದ್ ಷಾ ಬೊಂಬಾಟ್ ಸ್ಟೆಪ್ಸ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಮಾರ್ಕ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮ್ಯಾಕ್ಸ್ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ … Read More










