ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಸಿನಿಮಾಸಕ್ತರಿಗಾಗಿ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ Film Production Training Workshop by the Karnataka Film Academy

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಉದಯೋನ್ಮುಖ ಪ್ರತಿಭೆಗಳು, ಕಲಾವಿದರು ಹಾಗೂ ಸಿನಿಮಾಸಕ್ತರಿಗಾಗಿ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಭಾಗವಹಿಸುವಿಕೆ ಹಾಗೂ ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತ!

1. ಸಿನಿ ಸಂವಾದ | 14–16 ನವೆಂಬರ್ 2026
ಅರ್ಜಿ ಸಲ್ಲಿಸಲು:
https://forms.gle/7hmqEuJnkmhtVEQt8

2. ಮಹಿಳಾ ಸಿನಿ ಸಂವಾದ | 17 ನವೆಂಬರ್ 2026
ಅರ್ಜಿ ಸಲ್ಲಿಸಲು:
https://forms.gle/hJYcWs8UNQmUdPwQ7

📌 ಅರ್ಜಿ ಸಲ್ಲಿಸಲು ಕೊನೆಯ ದಿನ: 10 ನವೆಂಬರ್ 2026

ಅರ್ಹ ಮಹಿಳೆಯರು ಎರಡೂ ಕಾರ್ಯಾಗಾರಗಳಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ ಪೋಸ್ಟರ್ ಗಮನಿಸಿ. ಆಸಕ್ತರು ಅರ್ಜಿ ಸಲ್ಲಿಸಿ, ನಿಮ್ಮ ಪರಿಚಯದ ಸಿನಿಮಾಸಕ್ತರಿಗೂ ಹಂಚಿಕೊಳ್ಳಿ!

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor