1990’s movie review. 1990s ಚಿತ್ರ ವಿಮರ್ಶೆ ಮುಗ್ದ ಮನಸ್ಸುಗಳ ಸುಂದರ, ಸುಮಧುರ ಸಂಗೀತದ ಪ್ರೇಮಕಥೆಯ ದೃಶ್ಯಕಾವ್ಯ. Rating – 3.5/5
ಚಿತ್ರ:1990sನಿರ್ಮಾಣ: ಮನಸ್ಸು ಮಲ್ಲಿಗೆ ಕಂಬೈನ್ಸ್ನಿರ್ದೇಶನ: C.M. ನಂದಕುಮಾರ್ಸಂಗೀತ : ಮಹಾರಾಜ್ಛಾಯಾಗ್ರಹಣ : ಹಾಲೇಶ್ಸಂಕಲನ : ಕೃಷ್ಣ ತಾರಾಗಣ : ಅರುಣ್ , ರಾಣಿ ವರದ್, ನಾಯಕಿಯ ತಂದೆಯಾಗಿ ಅರುಣ್ ಕುಮಾರ್, ಖಳನಟ ದೇವು, ಸ್ವಪ್ನ ಶೆಟ್ಟಿಗರ್, ಸುಪ್ರೀತ್ R. , ಶಿವಾನಂದ ಬಿ. … Read More











