Gentle man2 movie started in Channi ಚನೈನಲ್ಲಿ ಶುರುವಾಯ್ತು ಫ್ಯಾನ್ ಇಂಡಿಯಾ ಸಿನಿಮಾ “ಜಂಟಲ್ ಮ್ಯಾನ್ 2”
ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದಂತಹ ನಿರ್ಮಾಪಕ ಕುಂಜುಮನ್ ನಿರ್ಮಾಣದಲ್ಲಿ ಜಂಟಲ್ ಮ್ಯಾನ್2 ಚಿತ್ರಕ್ಕೆ ಚನೈನಲ್ಲಿ ಅದ್ದೂರಿಯಾಗಿ ಚಾಲನೆ ದೊರೆತಿದ್ದು, ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ದೇಶಕ ಗೋಕುಲ್ ಕೃಷ್ಣ ವಹಿಸಿಕೊಂಡಿದ್ದಾರೆ. ಚಿತ್ರಕ್ಕೆ ಬಹುದೊಡ್ಡ ಶಕ್ತಿ ಎಂದರೆ ಬಹು ಭಾಷೆಗಳಲ್ಲಿ ಸಂಗೀತ … Read More










