“ರಾಜನಿವಾಸ”ದ ಟ್ರೇಲರ್ ಬಿಡುಗಡೆ.

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ “ರಾಜನಿವಾಸ” .. ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರಿಂದ ಟ್ರೇಲರ್ ಅನಾವರಣ. ನಟ ಆದಿತ್ಯ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ . ಡಿ.ಪಿ.ಆಂಜನಪ್ಪ ನಿರ್ಮಿಸಿರುವ, ಲೋಕೇಶ್ ಗೌಡ ಅವರ ಸಹ ನಿರ್ಮಾಣವಿರುವ, ಮಿಥುನ್ ನಿರ್ದೇಶನದ ಹಾಗೂ … Read More

ಗುರುಪೂರ್ಣಿಮೆಯ ದಿನ 06 ಚಿತ್ರಗಳ ನಿರ್ಮಾಣಕ್ಕೆ ಮುಂದಾದ “ಅಮೃತ ಸಿನಿ ಕ್ರಾಫ್ಟ್”.

ಗುರುಪೂರ್ಣಿಮೆಯ ದಿನ 06 ಚಿತ್ರಗಳ ನಿರ್ಮಾಣಕ್ಕೆ ಮುಂದಾದ “ಅಮೃತ ಸಿನಿ ಕ್ರಾಫ್ಟ್”. ಚಂದನವನದಲ್ಲಿ ಮತ್ತೆ ಶುಕ್ರ ದೆಸೆ ಆರಂಭವಾದಂತಾಗಿದೆ.ಖ್ಯಾತ ಉದ್ಯಮಿ ವಿಜಯ್ ಟಾಟಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದಾರೆ. ಬಹಳ ಅಚ್ಚುಕಟ್ಟಾಗಿ ಶರ್ಟನ್ ಹೋಟೆಲ್ ನಲ್ಲಿ ಕಾರ್ಯಕ್ರಮ … Read More

ಕೆಡಿ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ಭಾಗಿ

ಕೆಡಿ ಟೀಸರ್ ಬಿಡುಗಡೆ:ಅಕ್ಟೋಬರ್ ನಲ್ಲಿ ತೆರೆಗೆಸಂಜಯ್ ದತ್- ಶಿಲ್ಪಾ ಶೆಟ್ಟಿ ಭಾಗಿ ಈ ವರ್ಷ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರಗಳಲ್ಲಿ ಕೆಡಿ ಮೊದಲ ಸಾಲಲ್ಲಿದೆ. ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ ಪ್ಯಾನ್ … Read More

ಚಿತ್ರ ವಿಮರ್ಶ:- ಆಕಾಶ ಭೂಮಿಯ ನಡುವೆ “ದೂರ ತೀರ ಯಾನ”

ಚಿತ್ರ ವಿಮರ್ಶೆ ಚಿತ್ರ – ದೂರ ತೀರ ಯಾನಚಿತ್ರ – ದೂರ ತೀರ ಯಾನನಿರ್ಮಾಪಕರು – ದೇವರಾಜ್ನಿರ್ದೇಶನ – ಮಂಸೂರೆಛಾಯಾಗ್ರಹಣ – ಶೇಖರ್ ಚಂದ್ರಸಂಗೀತ – ಬಕ್ಕೇಶ್, ಕಾರ್ತಿಕ್ ಕಲಾವಿದರು – ವಿಜಯ್ ಕೃಷ್ಣ, ಪ್ರಿಯಾಂಕ ಕುಮಾರ, ಜಟ್ಟ ಗಿರಿರಾಜ್, ಶರತ್ … Read More

ಹಳ್ಳಿ ಟು ಸಿಟಿ…ಚಿಕ್ಕ ಕೆರೆಯಿಂದ ದೊಡ್ಡ ಕೆರೆ ಬಿದ್ದ ಎಕ್ಕ..ಟ್ರೇಲರ್‌ ಚಿಂದಿ!

ಹಳ್ಳಿ ಟು ಸಿಟಿ…ಚಿಕ್ಕ ಕೆರೆಯಿಂದ ದೊಡ್ಡ ಕೆರೆ ಬಿದ್ದ ಎಕ್ಕ..ಟ್ರೇಲರ್‌ ಚಿಂದಿ! ಎಕ್ಕ ಟ್ರೇಲರ್‌ ರಿಲೀಸ್…ಚಿಕ್ಕ ಕೆರೆಯಿಂದ ದೊಡ್ಡ ಕೆರೆ-ದೊಡ್ಡ ಸಮುದ್ರ, ಎಕ್ಕ ಪಕ್ಕ ಶೋ ಎಕ್ಕ ಕಂಪ್ಲೀಟ್‌ ರಾ..ಯುವರಾಜ್‌ ಕುಮಾರ್‌ ಎಕ್ಕ ಟ್ರೇಲರ್‌ ರಿಲೀಸ್ ಯುವ ರಾಜ್ಕುಮಾರ್ ಎರಡನೇ ಆಟ … Read More

Jungle mangle movie success press meet. “ಜಂಗಲ್ ಮಂಗಲ್” ಚಿತ್ರಕ್ಕೆ ಜೈಹೋ ಎಂದ ಪ್ರೇಕ್ಷಕರು

ಕಾಡಿನ ಕಥೆಗೆ ನಾಡಿನ ಜನರು ಫಿದಾ. ಯಶಸ್ಸಿನ ಹಾದಿಯಲ್ಲಿ “ಜಂಗಲ್ ಮಂಗಲ್”. . ಸುನಿ ಸಿನಿಮಾಸ್ ಅರ್ಪಿಸುವ, ಸಹ್ಯಾದ್ರಿ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ರಕ್ಷಿತ್ ಕುಮಾರ್ ನಿರ್ದೇಶನದ ಹಾಗೂ ಯಶ್ ಶೆಟ್ಟಿ, ಹರ್ಷಿತ ರಾಮಚಂದ್ರ, ಉಗ್ರಂ ಮಂಜು, ಬಲ ರಾಜವಾಡಿ, ದೀಪಕ್ … Read More

Love mattru movie song released. ಲವ್ ಮ್ಯಾಟ್ರು ಸಿನಿಮಾ ಹಾಡಿಗೆ ಮನಸ್ಸು ಫುಲ್ ಖುಷ್

ಲವ್ ಮ್ಯಾಟ್ರು ಹಾಡಿಗೆ ಮನಸ್ಸು ಫುಲ್ ಖುಷ್ ಏನೋ ಗೊತ್ತಿಲ್ಲ ಅಂತ “ಲವ್ ಮ್ಯಾಟ್ರು” ಹೇಳ್ತಿದ್ದಾರೆ ವಿರಾಟ ಬಿಲ್ವ ಲವ್ ಸಬ್ಜೆಕ್ಟ್ ಇರುವಮನತಹ ಸಿನಿಮಾಗಳು ಎಲ್ಲರಿಗೂ ಇಷ್ಟವಾಗುತ್ತವೆ. ಯಾಕಂದ್ರೆ ಅಲ್ಲೊಂದು ಮಧುರ ಪ್ರೇಮವಿರುತ್ತದೆ, ಸುಂದರ ಪ್ರೆಮಗೀತೆಯಿರುತ್ತದೆ. ಹೀಗಾಗಿ ಎಲ್ಲಾ ವರ್ಗದವರಿಗೂ ಈ … Read More

ಜೋಗತಿ ವೇಷ ಧರಿಸಿದ ಶ್ರೀನಗರ ಕಿಟ್ಟಿ

ಜೋಗತಿಯರ ಕಥೆ ಆಧರಿಸಿದವೇಶಗಳು ಟೈಟಲ್ ಟೀಸರ್ ಬಿಡುಗಡೆ;ಶ್ರೀನಗರ ಕಿಟ್ಟಿ ಹುಟ್ಟುಹಬ್ಬ ವೇದಿಕೆಯಲ್ಲಿ ನಿರ್ದೇಶಕ ಕಿಶನ್ ರಾವ್ ಅವರು ಈ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಬೆಳಗೆರೆ ಅವರ ಮಗಳು ಭಾವನಾ ಅವರ ಒಪ್ಪಿಗೆ ಹಾಗೂ ಅಳಿಯ ಕಿಟ್ಟಿ ಅವರಿಂದ ಜೋಗತಿ ಪಾತ್ರಕ್ಕೆ ಒಪ್ಪಸಲು … Read More

*ಸೆಪ್ಟೆಂಬರ್ 10′ ಲಿರಿಕಲ್ ಹಾಡಿಗೆ ಕರವೇ ನಾರಾಯಣಗೌಡ್ರು ಚಾಲನೆ

ಸೆಪ್ಟೆಂಬರ್ 10′ ಲಿರಿಕಲ್ ಹಾಡಿಗೆಕರವೇ ನಾರಾಯಣಗೌಡ್ರು ಚಾಲನೆ ” ಕರವೇ ಅಂದ್ರೆ ಬರೀ ಬೀದೀಲಿ ನಿಂತು ಹೋರಾಡುವುದಲ್ಲ. ಕನ್ನಡ ಭಾಷೆ ಉಳಿಸೋ ಎಲ್ಲ ಪ್ರಕಾರಗಳಲ್ಲೂ ಹೋರಾಡಬೇಕು” -ನಾರಾಯಣಗೌಡ್ರು ಇದು ನನ್ನ ಜೀವನಕ್ಕೂ ಹತ್ತಿರವಾದ ಸಿನಿಮಾ; ಸಾಯಿಪ್ರಕಾಶ್ ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor