Category: ಸಿನಿಮಾಲೋಕ
Cinema Based News
ಸುಧೀಂದ್ರ ವೆಂಕಟೇಶ್ “ಕೊರಗಜ್ಚ” ಚಿತ್ರದ ಅಧಿಕೃತ ಪಿ ಆರ್ ಓ ಅಂತೆ
ಮಂಗಳೂರಿನಲ್ಲಿ ನವೆಂಬರ್ 11 ರಂದು ಬಹು ನಿರೀಕ್ಷಿತ “ಕೊರಗಜ್ಜ” ಚಿತ್ರದ ‘ಪ್ಯಾನ್ ಇಂಡಿಯಾ’ ರಾಷ್ಟ್ರೀಯ ಮಟ್ಟದ ಪತ್ರಿಕಾಗೋಷ್ಠಿ ಹಾಗೂ ಅದೇ ದಿನ ರಾತ್ರಿ ಶ್ರೀದೈವದ ಕೋಲ ಸೇವೆ . ಇನ್ನೇನು ಬಿಡುಗಡೆ ಹಂತದಲ್ಲಿರುವ ಸುಧೀರ್ ಅತ್ತಾವರ್ ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ, … Read More
ಬ್ಯ್ರಾಟ್ ಚಿತ್ರ ವಿಮರ್ಶೆ. ಬ್ಯ್ರಾಟ್ ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯೊಳಗೊಂದು ಚಾಲಾಕಿ ಪಯಣ
ಚಿತ್ರ ವಿಮರ್ಶೆ ವಿಮರ್ಶೆ – ಮಂಜುರಾಜ್ ಸೂರ್ಯಚಿತ್ರ – ಬ್ಯ್ರಾಟ್ನಿರ್ಮಾಪಕರು – ಮಂಜುನಾಥ್ ಕಂಡಕೂರ್, ಬದ್ರಿನಾಥ್ ಕಂಡಕೂರ್ನಿರ್ದೇಶನ – ಶಶಾಂಕ್ಛಾಯಾಗ್ರಹಣ – ಅಭಿಲಾಷ್ ಕಲತಿಸಂಗೀತ – ಅರ್ಜುನ್ ಜನ್ಯ ಕಲಾವಿದರು :- ಡಾರ್ಲಿಂಗ್ ಕೃಷ್ಣ, ಮನಿಷಾ ಕಂಡಕೂರ್, ಅಚ್ಯುತ್ ಕುಮಾರ್, ರಮೇಶ್ … Read More
ಪುನೀತ್ ನಿರ್ದೇಶನದ 2ನೇಚಿತ್ರ “ಜಾನ್” ಶೂಟಿಂಗ್ ಪ್ರಾರಂಭ..
ಟೀಸರ್ ನಲ್ಲಿ ಚಿತ್ರದ ಝಲಕ್ ! ನಿರ್ದೇಶಕ ಪುನೀತ್ ಅರಸೀಕೆರೆ ಇದೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ಪ್ರಾರಂಭಿಸಿದ್ದಾರೆ. ಮಿಸ್ಟ್ರಿ ಥ್ರಿಲ್ಲರ್ ಕಥಾಹಂದರ ಒಳಗೊಂಡ ಆ ಚಿತ್ರದ ಹೆಸರು ಜಾನ್. ಯುವ ಪವರ್ ಪಿಚ್ಚರ್ ಬ್ಯಾನರ್ ನ ಎರಡನೇ ಚಿತ್ರ ಇದಾಗಿದ್ದು, … Read More
ಕಾಂತಾರ ಅಧ್ಯಾಯ 1 ಇಂದಿನಿಂದ ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ
ಕಾಂತಾರ ಅಧ್ಯಾಯ 1 ಇಂದಿನಿಂದ ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ ನೋಡಲು ಸಿಗಲಿದೆ. ಚಿತ್ರಮಂದುರಗಳಲ್ಲಿ ₹500 ರೂಪಾಯಿಗಳಿಗೆ ನಿಗದಿಯಾಗಿದ್ದ ಕಾಂತಾರ ಅಧ್ಯಾಯ 1 ಇಂದಿನಿಂದ ಪ್ರೇಕ್ಷಕರಿಗೆ ಸಿಂಗಲ್ ಥಿಯೇಟರ್ ಗಳಲ್ಲಿ ₹99, ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ₹150 ರೂಪಾಯಿಗಳಲ್ಲಿ ಸಿಗಲಿದೆ. ಈಗಾಗಲೇ 800 … Read More
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಳೆಯ ಚಿತ್ರಕ್ಕೆ ಮತ್ತೆ ಹೊಸ ರೂಪ, ಹೊಸ ಜೀವ ಅದೀಗ “ರಕ್ತ ಕಾಶ್ಮೀರ”
ವೃತ್ತಿಜೀವನದ ಸುವರ್ಣ ಸಂಭ್ರಮದಲ್ಲಿರುವ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ “ರಕ್ತ ಕಾಶ್ಮೀರ” ಸದ್ಯದಲ್ಲೇ ತೆರೆಗೆ . ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ . MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, … Read More
ತನುಷ್ ಶಿವಣ್ಣ ಅಭಿನಯದ “ಬಾಸ್” ಚಿತ್ರಕ್ಕೆ ಚಿತ್ರೀಕರಣ ಪೂರ್ಣ.
ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ “ಬಾಸ್” ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ಬಾಸ್”, ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ. ನಾನೇ ಕಥೆ, ಚಿತ್ರಕಥೆ … Read More
ಮಹಾಕಾಳಿಯಾದ ಭೂಮಿ ಶೆಟ್ಟಿ..ಲೇಡಿ ಸೂಪರ್ ಹೀರೋ ಕಥೆ ಹೇಳಲಿದ್ದಾರೆ ಪ್ರಶಾಂತ್ ವರ್ಮಾ
ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಜೈ ಹನುಮಾನ್ ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್‌ಹೀರೋ ಯೂನಿವರ್ಸ್‌ನ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ … Read More











