Gatavaibhava movie review. ಪುರಾತನ ಶಾಪಕ್ಕೆ ಆಧುನಿಕ ಲವ್ ಸ್ಟೋರಿಗಳ ಗತವೈಭವ

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯಚಿತ್ರ – ಗತವೈಭವನಿರ್ಮಾಪಕರು – ದೀಪಕ್ ತಿಮ್ಮಪ್ಪ, ಸುನಿ ಸಿನಿಮಾಸ್ನಿರ್ದೇಶನ –  ಸಿಂಪಲ್ ಸುನಿಛಾಯಾಗ್ರಹಣ –  ವಿಲಿಯಮ್ ಡೇವಿಡ್ಸಂಗೀತ – ಜೂಡಾ ಸ್ಯಾಂಡಿಸಂಕಲನ – ಆಶಿಕ್ ಕುಸುಗೊಳ್ಳಿ ಕಲಾವಿದರು :- ದುಶ್ಯಂತ್, ಆಶಿಕಾ ರಂಗನಾಥ್, ಸುಧಾ ಬೆಳವಾಡಿ, … Read More

ಹೊಸಬರ ‘ದಿ ಟಾಸ್ಕ್’ಗೆ ಶ್ರೀಮುರಳಿ ಸಾಥ್..ರಾಘು ಶಿವಮೊಗ್ಗ ನಿರ್ದೇಶನದ ಸಿನಿಮಾದ ಟ್ರೇಲರ್ ರಿಲೀಸ್

ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೇಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ದಿ‌‌ ಟಾಸ್ಕ್’ ಸಿನಿಮಾ ಟೈಟಲ್ ಮತ್ತು ಟೀಸರ್ ಮೂಲಕ‌ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ನವೆಂಬರ್ 21ರಂದು ಈ … Read More

Kite Brothers movie review. ಚಿಕ್ಕ ಮಕ್ಕಳ  ಬಾನಗಲದ ಬಣ್ಣ ಬಣ್ಣದ ದೊಡ್ಡ ಚಿಂತನೆಗಳು

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯಚಿತ್ರ – ಕೈಟ್ ಬ್ರದರ್ಸ್ನಿರ್ಮಾಪಕರು – ಮಂಜುನಾಥ್ BS., ರಜನಿಕಾಂತ್ ರಾವ್ ದಳವಿನಿರ್ದೇಶನ –  ವಿರೇನ್ ಸಾಗರ್ ಭಗಾಡೆಛಾಯಾಗ್ರಹಣ –  ಅಶೋಕ್ ಕಶ್ಯಪ್ಸಂಗೀತ – ಅನೀಶ್ ಚೆರಿಯನ್ಸಂಕಲನ – ಸಂತೋಷ್ ರಾಧಾಕೃಷ್ಣನ್ ಕಲಾವಿದರು :-  ಪ್ರನೀಲ್ ನಾಡ್ಗಿರ್, … Read More

Jai movie promotion trailer released by Bollywood actor Sunil Shetty ಬೆಂಗಳೂರಿನ ಮಂತ್ರಿ ಮಾಲ್ ಗೆ “ಜೈ” ಚಿತ್ರದ ಪ್ರಚಾರಕ್ಕಾಗಿ ಬಂದ ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಮಂಗಳೂರಿನ ಸಂಸ್ಕೃತಿಯ ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿದ ಚಿತ್ರ ತಂಡ.

ಬೆಂಗಳೂರಿಗೆ ಜೈ ಚಿತ್ರಕ್ಕೆ ಜೈ ಎನ್ನಲು ಬಂದ ಬಾಲಿವುಡ್ ನ ಹಿರಿಯ ನಟ ಸುನೀಲ್ ಶೆಟ್ಟಿ ಜೈ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ಸುನೀಲ್ ಶೆಟ್ಟಿಗೆ ಭರ್ಜರಿ ಸ್ವಾಗತ. ಬೆಂಗಳೂರಿನ ಮಂತ್ರಿ ಮಾಲ್ ಗೆ “ಜೈ” ಚಿತ್ರದ ಪ್ರಚಾರಕ್ಕಾಗಿ ಬಂದ ಬಾಲಿವುಡ್ … Read More

ಪ್ರಭಾಸ್ ನಟನೆಯ “ದಿ ರಾಜಾಸಾಬ್” ಚಿತ್ರದ ಬಗೆಗಿನ ವದಂತಿ ತಳ್ಳಿ ಹಾಕಿದ ಚಿತ್ರತಂಡ

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಟ್ರೇಲರ್ ಮೂಲಕ ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಫಿಕ್ಷನ್ ಕಥೆಯ ಬಗೆಗಿನ ಕುತೂಹಲ ಪ್ರಭಾಸ್ ಅಭಿಮಾನಿಗಳಲ್ಲಿಯೂ ಹೆಚ್ಚಾಗಿದೆ. ಈ ನಡುವೆ ಇದೇ ಚಿತ್ರದ ಬಗ್ಗೆ … Read More

ಎಂ.ಮುನೇಗೌಡ ನಿರ್ಮಾಣದ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಬಹದ್ದೂರ್ ಚೇತನ್ ಕಾಂಬಿನೇಶನ್ ನಲ್ಲಿ ಹೊಸ ಚಿತ್ರ.

ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ವಿ.ಹರಿಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಚಿತ್ರತಂಡ . ಎಸ್ ವಿ ಸಿ ಫಿಲಂಸ್ ಲಾಂಛನದಲ್ಲಿ ಎಂ.ಮುನೇಗೌಡ ಅವರು ನಿರ್ಮಿಸುತ್ತಿರುವ “ಪ್ರೊಡಕ್ಷನ್ ನಂ 3” ಚಿತ್ರವನ್ನು “ಬಹದ್ದೂರ್”, “ಭರ್ಜರಿ “, “ಭರಾಟೆ”, “ಜೇಮ್ಸ್” ನಂತಹ ಸೂಪರ್ … Read More

ಆ್ಯಕ್ಷನ್, ಡ್ರಾಮಾ ‘ಉಗ್ರ ತಾಂಡವ’ ಟೀಸರ್ ಬಿಡುಗಡೆ

ಮಲೆನಾಡ ಸೊಗಡಿನ ಚಿತ್ರ ನಿರ್ಮಿಸುತ್ತಿದ್ದಾರೆ ಸಮಾಜ ಸೇವಕ, ಡಾ||ಎನ್. ನರಸಿಂಹಮೂರ್ತಿ ಸಮಾಜ ಸೇವಕ, ರಿಯಲ್ ಎಸ್ಟೇಟ್ ಉದ್ಯಮಿ ಡಾ|| ಎನ್. ನರಸಿಂಹಮೂರ್ತಿ ಸುರಭಿ ಫಿಲಂಸ್ ಬ್ಯಾನರ್ ನಲ್ಲಿ ‘ಉಗ್ರ ತಾಂಡವ’ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆ ಆಗಿದೆ. … Read More

ಮಾರ್ಕ್ ಬಗ್ಗೆ ಮಾತಾಡುವ ಮನಸ್ಸಿನೊಳಗೆ ಮಾತಾಡ್ಬೇಕು…ಮಾರ್ಕ್ ಆಕ್ಷನ್ ಟೀಸರ್ ರಿಲೀಸ್

ಆಕ್ಷನ್ಸ್ ಮೂಲಕ ಖದರ್ ತೋರಿದ ಕಿಚ್ಚ..ಮಾರ್ಕ್ ಟೀಸರ್ ಅನಾವರಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಮಾರ್ಕ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಭರ್ಜರಿ ಆಕ್ಷನ್ಸ್ ಮೂಲಕ ಕಿಚ್ಚ ಖದರ್ ತೋರಿಸಿದ್ದು, ಅಭಿಮಾನಿಗಳು ಫಸ್ಟ್ ಡೇ … Read More

“Love U Muddu” movie Review. ಲವ್ ಯು ಮುದ್ದು ಚಿತ್ರ ವಿಮರ್ಶೆ – “ಸಿನಿ, ಪ್ರೇಮಿಗಳಿಗೆ ಪ್ರೇಮ ನೈವೇದ್ಯ”

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯಚಿತ್ರ –ನಿರ್ಮಾಪಕರು – ಕಿಶನ್ TN.ನಿರ್ದೇಶನ –  ಕುಮಾರ್ L.ಛಾಯಾಗ್ರಹಣ – ಕೃಷ್ಣ ದೀಪಕ್ಸಂಗೀತ –  ಅನಿರುಧ್ ಶಾಸ್ತ್ರಿಸಂಕಲನ – ದೀಪು CS. ಕಲಾವಿದರು :-  ಸಿದ್ದು ಮೂಲಿಮನೆ, ರೇಷ್ಮ, ರಾಜೇಶ್ ನಟರಂಗ, ತಬಲ ನಾಣಿ, ಸ್ವಾತಿ … Read More

ಟ್ರೇಲರ್ ನಲ್ಲೇ ಜವಾರಿ ಪವರ್ ತೋರಿಸಿ…ಮೋಡಿ ಮಾಡಿದ ಉತ್ತರ ಕರ್ನಾಟಕದ “ಉಡಾಳ” ನವೆಂಬರ್ 14 ರಂದು ತೆರೆಗೆ ಬರಲಿದ್ದಾನೆ .

“ಉಡಾಳ” ನಿಗೆ ಸಾಥ್ ನೀಡಿದ ನಿಶ್ವಿಕಾ ನಾಯ್ಡು ಹಾಗೂ ನವೀನ್ ಶಂಕರ್ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದ ಹಾಗೂ “ಪದವಿಪೂರ್ವ” ಖ್ಯಾತಿಯ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ “ಉಡಾಳ” ಚಿತ್ರದ ಟ್ರೇಲರ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor