ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳೊಂದಿಗೆ ಮದರ್ ಪ್ರಾಮಿಸ್ ಚಿತ್ರತಂಡ
ಡಾಲಿ ಧನಂಜಯ ಬರೆದ “ಮದರ್ ಪ್ರಾಮಿಸ್” ಸಿನಿಮಾದ ಓ ಬೆಳಕೆ ಬಾ ಬೆಳಕೆ ಹಾಡು ಬಿಡುಗಡೆ. ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು ಮತ್ತು ಕಂಟೆಂಟ್ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಸಿನಿಮಾ ಮದರ್ ಪ್ರಾಮಿಸ್ …ಡಾಲಿ ಧನಂಜಯ … Read More









