Kvn productions new project updates. ದಳಪತಿ ವಿಜಯ್ ‘ಜನ ನಾಯಗನ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ KVN ಪ್ರೊಡಕ್ಷನ್ಸ್ ಎಂಟ್ರಿ
ದಳಪತಿ ವಿಜಯ್ ‘ಜನ ನಾಯಗನ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ KVN ಪ್ರೊಡಕ್ಷನ್ಸ್ ಎಂಟ್ರಿ ಅದ್ದೂರಿಯಾಗಿ ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ನಿರ್ಮಿಸುತ್ತಿದೆ. ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ ಕಾಡೆ ಹೆಚ್ಚಾಗಿ ಗಮನ … Read More