ಆಪರೇಷನ್ ಡ್ರೀಮ್ ಥಿಯೇಟರ್ 666ನಲ್ಲಿ ಏಜೆಂಟ್ ಕಾವೇರಿಯಾದ ನಟಿ ಅದಿತಿ ಬಾಲನ್
Operation dream 666 in and as Aditi Balan
Operation dream 666 in and as Aditi Balan
God promise movie heroine Juhi jayakumar
ರೈತನಿಂದ ಸೈನಿಕನವರೆಗೆ ಸಾಗುವ ಕಥೆ… ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಮೂಲಕ ಗಿರೀಶ್ ಎಸ್.ಎಂ. ಅವರು ನಿರ್ಮಿಸುತ್ತಿರುವ ನೂತನ ಚಿತ್ರ ಮಹಾಕಾಳಿ ಪುತ್ರ. ಗಿರೀಶ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಗಿರೀಶ್ ಗೌಡ ಈ ಚಿತ್ರಕ್ಕೆ … Read More
Sangeeta Bar and Restaurant movie shooting completed.
ಚಿತ್ರ – ಪಂಚ ರತ್ನಗಳುನಿರ್ಮಾಪಕರು – ಜಿ. ಆರ್. ನಾರಾಯಣ ಗೌಡನಿರ್ದೇಶನ – ಗೌತಮ್ ಆರ್.ಛಾಯಾಗ್ರಹಣ – ಅನಿಲ್ ಕಶ್ಯಪ್ಸಂಗೀತ – ಪ್ರಣವ್,ಸಂಕಲನ – ಅಭಿಷೇಕ್ Rating -3/5 ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ ಕಲಾವಿದರು : ಪ್ರಥಮ್, ಯಶಸ್, ವಿಹಾನ್, … Read More
ರಾಧಿಕಾ ಪಂಡಿತ್ ರವರು ಜನ್ಮದಿನದ ಸಂಭ್ರಮವನ್ನು ಯಶ್ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಂಡರು.
ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿಅದ್ದೂರಿ ಚಾಲನೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ನಿರ್ಮಿಸುತ್ತಿರುವ, ರಂಜಿತ್ ಕುಮಾರ್ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಮತ್ತು ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸುತ್ತಿರುವ ‘ಕಡಲ್ ಕೋಟೆ’ ಚಿತ್ರದ ಮುಹೂರ್ತ ಇತ್ತೀಚೆಗೆ, ಸುರತ್ಕಲ್ನ … Read More
ರಂಗಾಯಣ ರಘು-ಶ್ರೀರಾಮ್ ನಟನೆಯ ಪ್ರೇಮದ ಊರಲಿ ಟೀಸರ್ ರಿಲೀಸ್ ಈ ಹಿಂದೆ ಅಕ್ಷಿ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮನೋಜ್ ಕುಮಾರ್ ಹೊಸ ಕಥೆಯೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ಮ್ಯೂಸಿಕ್ ಲವ್ ಸ್ಟೋರಿ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ. ಈ … Read More
Pancharatnagalu movie release on 6th. March 2026
ಕೃಷ್ಣ ಲೀಲಾ ಆಪ್ಕೆ ದ್ವಾರ್’ ಲಗ್ಗೆLWP ಮತ್ತು ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ ಶ್ರೀಕೃಷ್ಣನ ದಿವ್ಯ ಜೀವನದ ಭವ್ಯ ಪ್ರದರ್ಶನಬೆಂಗಳೂರು / ಚೆನ್ನೈ:ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, LWP ಮತ್ತು ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ ‘ರಾಜಾಧಿರಾಜ್ ಯಾತ್ರಾ: ಕೃಷ್ಣ ಲೀಲಾ … Read More
Contact our editor through WhatsApp or email us kannadacinemaloka@gmail.com