ಆರೋಗ್ಯಕರ ಜೀವನಕ್ಕೆ ರಾಗಿಯ ಮಹತ್ವ
ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಹೈದರಾಬಾದ್ನ ಅಪೋಲೋ ಹಾಸ್ಪಿಟಲ್ಸ್ ತನ್ನ ಊಟದ ಮೆನುಗಳಲ್ಲಿ ಪ್ರತಿ ತಿಂಗಳು 1000 ಕೆಜಿ ರಾಗಿಯನ್ನು ಬಳಕೆ ಮಾಡುತ್ತದೆ. ಯಥೇಚ್ಛವಾಗಿ ರಾಗಿ ಸೇವನೆಯಿಂದಾಗಿ ದೇಹ ಸಶಕ್ತಗೊಳ್ಳುವುದಲ್ಲದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.ರಾಗಿಯ ಮಹತ್ವವನ್ನೇ ಪ್ರಧಾನವಾಗಿಟ್ಟುಕೊಂಡು, ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ … Read More