Bisi Bisi Ice cream Trailer Released. ಅರವಿಂದ್ ಐಯ್ಯರ್-ಸಿರಿ ಜೋಡಿಯ ಬಿಸಿಬಿಸಿ Ice-Cream ಟ್ರೇಲರ್ ರಿಲೀಸ್..ಸಖತ್ ಮಜವಾಗಿದೆ ಮೊದಲ ನೋಟ,..
ಅರವಿಂದ್ ಐಯ್ಯರ್-ಸಿರಿ ಜೋಡಿಯ ಬಿಸಿಬಿಸಿ Ice-Cream ಟ್ರೇಲರ್ ರಿಲೀಸ್..ಸಖತ್ ಮಜವಾಗಿದೆ ಮೊದಲ ನೋಟ,.. ಕಹಿ, ಅಳಿದು ಉಳಿದವರು ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ‘ಬಿಸಿ-ಬಿಸಿ Ice-Cream’ ತಿನಿಸೋದಿಕ್ಕೆ ಬರ್ತಿದ್ದಾರೆ. ಈ ವಿಭಿನ್ನ ಟೈಟಲ್ ನ ಚಿತ್ರದ ಟ್ರೇಲರ್ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ … Read More











